• waytochurch.com logo
Song # 19202

Praa athma sariravu ಪ್ರಾಣ ಆತ್ಮ ಶರೀರವು ṇ


ಪ್ರಾಣ ಆತ್ಮ ಶರೀರವು,
ನನ್ ಕರ್ತನ ಆರಾಧಿಸಲು ದೇವಾ
ನನ್ ದೇವನಾ ಪ್ರೀತಿಸಲು
ಪ್ರೀತಿಸುವೇ ಆರಾಧಿಸುವೇ || 2 ||
ನೀನೇ ನನ್ನ ಜೀವವೂ || ಪ್ರಾಣ ||
1. ಯಾರೂ ಇಲ್ಲ ಈ ಲೋಕದಲ್ಲಿ
ಏನೂ ಇಲ್ಲ ಜೀವಿತದಲ್ಲಿ || 2 ||
ಪ್ರೀತಿಸುವೇ ಆರಾಧಿಸುವೇ
ನೀನೇ ನನ್ನ ಮಾರ್ಗವೂ || 2 ||
|| ಪ್ರಾಣ ||
2. ಬದುಕುವ ಆಸೆ ನಿನಗಾಗಿಯೇ
ನೀರಿಲ್ಲದ ಕೆರೆಯಾಗಿ ನನ್ನ ಮಾಡಬೇಡ || 2 ||
ಪ್ರೀತಿಸುವೇ ಆರಾಧಿಸುವೇ ||
ನೀನೇ ನನ್ನ ಸತ್ಯವೂ || 2 ||
|| ಪ್ರಾಣ ||
3. ಪುನಃರುತ್ಥಾನ ಹೊಂದಿದ ನಿನ್ ಮಹಿಮೆಯಿಂದ
ನನ್ನನ್ನು ಬಲಪಡಿಸು ಮೃತ್ಯಂಜಯನೆ || 2 ||
ನೀನೇ ನನ್ನ ಜೀವವೂ
ನೀನೇ ನನ್ನ ಸತ್ಯವೂ || 2 ||
|| ಪ್ರಾಣ ||

praṇa athma sariravu,
nan karthana aradhisalu deva
nan devana pritisalu
pritisuve aradhisuve || 2 ||
nine nanna jivavu || praṇa ||
1. yaru illa e lokadalli
enu ella jeevitadalli || 2 ||
pritisuve aradhisuve
nine nanna margavu || 2 ||
|| praṇa ||
2. badukuva ase ninagagiye
nirillada kereyagi nanna maḍabeḍa || 2 ||
pritisuve aradhisuve ||
nine nanna satyavu || 2 ||
|| praṇa ||
3. punaḥrut’thana hondida nin mahimeyinda
nannannu balapaḍisu mr̥utyan̄jayane || 2 ||
nine nanna jeevavu
nine nanna satyavu || 2 ||
|| praṇa ||


                                
Posted on
  • Song
  • Name :
  • E-mail :
  • Song No

© 2023 Waytochurch.com