prasannanne prasannanne ಪ್ರಸನ್ನನ್ನೇ ಪ್ರಸನ್ನನ್ನೇ
ಪ್ರಸನ್ನನ್ನೇ, ಪ್ರಸನ್ನನ್ನೇ….
ಅಪ್ಪಿಕೊಳ್ಳು ಪ್ರಸನ್ನನ್ನೇ… //2//
ನನ್ ಸ್ತುತಿಗಳ ಕೇಳುವವನೆ, ಇಳಿದು ಬಾರಯ್ಯ,
ನನ್ ಸ್ತುತಿಗಳ ಕೇಳುವವನೆ, ಪ್ರಸನ್ನತೆ ತೋರಿಸಯ್ಯ.
ಆರಾಧನೆ ನನ್ ಯೇಸುವಿಗೆ, ಆರಾಧನೆ ನನ್ ರಾಜನಿಗೆ… //2//
1.ಸೀನಾಯ್ ಬೆಟ್ಟದಲ್ಲಿ, ಮೋಷೆಯೊಂದಿಗೆ ಮಾತಾನಾಡಿದೆ… //2//
ನನ್ನಲ್ಲೂ ನೀನೂ ಮಾತಾಡಯ್ಯ… //2//
ಪ್ರಸನ್ನನ್ನೇ, ಪ್ರಸನ್ನನ್ನೇ….
ಅಪ್ಪಿಕೊಳ್ಳು ಪ್ರಸನ್ನನ್ನೇ…
2.ಓರೇ ಪರ್ವತದಿ ಎಲಿಯಾನ ಆಧರಿಸಿದೆ… //2//
ನನ್ ಕಣ್ಣು ತೆರೆಸು, ನಿನ್ನ ಕಾಣಲು… //2//
ಪ್ರಸನ್ನನ್ನೇ, ಪ್ರಸನ್ನನ್ನೇ….
ಅಪ್ಪಿಕೊಳ್ಳು ಪ್ರಸನ್ನನ್ನೇ…
3.ಪ್ರಂಚಾಷತಮಾದೀನ ಅಗ್ನಿಯಂತೆ ಬಂದವನೆ
… //2//
ಇವತ್ತು ನನ್ನಲ್ಲೂ ಸ್ಪರ್ಷಿಸು ಅಗ್ನಿಯಾ,
ಈ ಕ್ಷಣ ನನ್ನನ್ನು ಅಭಿಷೇಕಿಸು…
ಪ್ರಸನ್ನನ್ನೇ, ಪ್ರಸನ್ನನ್ನೇ….
ಅಪ್ಪಿಕೊಳ್ಳು ಪ್ರಸನ್ನನ್ನೇ… //2// – ನನ್ ಸ್ತುತಿಗಳ