prasannate prasannate parisuddha atmana ಪ್ರಸನ್ನತೆ ಪ್ರಸನ್ನತೆ ಪರಿಶುದ್ಧ ಆತ್ಮನ
ಪ್ರಸನ್ನತೆ ಪ್ರಸನ್ನತೆ ಪರಿಶುದ್ಧ ಆತ್ಮನ ಪ್ರಸನ್ನತೆ
ಪ್ರಸನ್ನತೆ ಪ್ರಸನ್ನತೆ ಜೀವದಾ ಯಕನ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ
1.ಪಾಪವ ಶುದ್ದಿಕರಿಸಿದೆ ಪರಿಶುದ್ಧ ಆತ್ಮನ ಪ್ರಸನ್ನತೆ (2)
ರಕ್ಷಣೆ ಮಾರ್ಗವ ತೋರಿಸಿದೆ ಯೇಸುವಿನ ಪ್ರಸನ್ನತೆ – ಪ್ರಸನ್ನತೆ
2.ಅಭಿಷೇದಿಂದ ತುಂಬಿಸಿದೆ
ಪರಿಶುದ್ಧ ಆತ್ಮನ ಪ್ರಸನ್ನತೆ
ಆತ್ಮನ ವಾರಗಳ ನೀಡಿದೆ ಯೇಸುವಿನ ಪ್ರಸನ್ನತೆ – ಪ್ರಸನ್ನತೆ
3.ನಮ್ಮ ಮುಂದೆ ಹೊರಡುವುದು
ಪರಿಶುದ್ಧ ಆತ್ಮನ ಪ್ರಸನ್ನತೆ
ಸಕಲ ಕಾರ್ಯ ಸಾದಿಸಿತು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ
4.ಇದುವರೆಗು ನನ್ನ ನಡೆಸಿತ್ತು
ಪರಿಶುದ್ಧ ಆತ್ಮನ ಪ್ರಸನ್ನತೆ
ಇನ್ನು ಮುಂದೆ ನನ್ನ ನಡೆಸುವದು
ಯೇಸುವಿನ ಪ್ರಸನ್ನತೆ – ಪ್ರಸನ್ನತೆ