parishuddharol ati parishuddhane ಪರಿಶುದ್ಧರೊಳ್ ಅತಿ ಪರಿಶುದ್ಧನೇ
ಪರಿಶುದ್ಧರೊಳ್ ಅತಿ ಪರಿಶುದ್ಧನೇ
ನಿನ್ನನ್ನೆ ಹೊಗಳಿ ಕೋಂಡಾಡುವೇ
ಈ ಲೋಕದಲ್ಲಿ ಬೇರೆ ಯಾರು ಇಲ್ಲ
ನಿನ್ನ ನಾಮವನ್ನೇ ಸ್ತುತಿ ಹಾಡುವೆ
1.ಶಿಷ್ಯರ ಕಾಲ್ಗಳ ತೊಳೆದವನೇ
ರಕ್ತದಿ ನನ್ನನ್ನು ತೊಳೆಯುವನೇ
|| ಈ ಲೋಕ…||
2.ರೋಗಿಗಳ ರೋಗವೆಲ್ಲ ನೀಗಿಸುವ
ಪಾಪಿಯ ಪಾಪವೆಲ್ಲಾ ಕ್ಷಮಿಸುವ ನು
|| ಈ ಲೋಕ…||
3.ನಿನ್ ಜೀವ ನನಗಾಗಿ ಕೊಟ್ಟವನೇ
ನನ್ ಜೀವ ಸಂಪೂರ್ಣ ಅರ್ಪಿಸುವೇ
|| ಈ ಲೋಕ…||
4.ಪರಲೋಕದೋಳ್ ನನ್ನ ಸೇರಿಸುವನೇ
ಪರಿಶುದ್ಧನಾಗಿ ನಾ ಕಾದಿರುವೆ
|| ಈ ಲೋಕ…||