• waytochurch.com logo
Song # 19215

ಪರಿಶುದ್ಧ ಆತ್ಮನೇ ವರಗಳಿಂದ

Parisuddha atmane varagalinda tumbisu


ಪರಿಶುದ್ಧ ಆತ್ಮನೇ ವರಗಳಿಂದ ತುಂಬಿಸು
ನಿನ್ ಬಲದಿಂದ ಅಗ್ನಿಯಿಂದ ನನ್ನನ್ನು ತುಂಬಿಸು
1.ಯೆಹೋಶುವನೋಂದಿಗಿದ್ದವನು
ನನ್ನಲ್ಲಿ ಇರುವೇ ನೀ
ಯೇರಿಕೋ ಗೋಡೆಯ ಕೆಡವಿದೆ ನೀ
ಇಂದು ಅದ್ಬುತ ಮಾಡುವೆ ನೀ
2.ಕೆಂಪು ಸಮುದ್ರವ ಸೀಳಿದೆ ನೀ
ಜನರನ್ನು ನಡೆಸಿದೆ (ನಿನ್ನ)
ನನ್ನೊಡನೆ ನೀನಿದ್ದು
ಶೂರ ಕೃತ್ಯವ ನಾಡೇಸುವೆ ನೀ
3.ಮೇಲಂತಸ್ತಿನ ಮನೆಯಲ್ಲಿ
ಅಗ್ನಿಯನ್ನು ಸುರಿಸಿ
ಅನ್ಯ ಭಾಷೆ ವರದಿಂದ
ಅಭಿಷೇಕಿಸಿ ಆಲಂಕರಿಸಿದೆ ನೀ

parisud’dha atmane varagaḷinda tumbisu
nin baladinda agniyinda nannannu tumbisu
1.yehosuvanondigiddavanu
nannalli iruve ni
yeriko goḍeya keḍavide ni
indu adbuta maḍuve ni
2.kempu samudrava siḷide ni
janarannu naḍeside (ninna)
nannoḍane niniddu
sura kr̥tyava naḍesuve ni
3.melantastina maneyalli
agniyannu surisi
an’ya bhaṣe varadinda
abhiṣekisi alaṅkariside ni


                                
Posted on
  • Song
  • Name :
  • E-mail :
  • Song No

© 2025 Waytochurch.com