Ninna horatu bere ನಿನ್ನ ಹೊರತು ಬೇರೆ
ನಿನ್ನ ಹೊರತು ಬೇರೆ ಯಾರ ಹಿಂದೆ
ನಾನು ಹೋಗಲಿ ಅಯ್ಯಾ
ನಿತ್ಯಜೀವದ ವಾಕ್ಯಗಳು
ನಿನ್ನಲ್ಲಿ ಮಾತ್ರ ಉಂಟು ||
1.ವೇಧನೆಯೋ…ಸಂಕಟವೋ…
ಶೋಧನೆಯೋ… ಕಷ್ಟಗಳೋ… ||
ಯಾವುದು ಅಗಲಿಸದಯ್ಯಾ
ನನ್ನ ಯೇಸುವಿನ ಪ್ರೀತಿಯಿಂದಾ ||
2.ಸಂಬಂದವೋ…ಸಮಸ್ಯೆಗಳೋ…
ಏಕಾಂಗಿಯಾಗಿ…ನಡೆಯುತ್ತಿದ್ದರು ||
ಯಾವುದು ಅಗಲಿಸದಯ್ಯಾ
ನನ್ನ ಕ್ರಿಸ್ತನ ಪ್ರೀತಿಯಿಂದಾ ||
3.ಮೇಲಾಗಲಿ…ಇಲ್ಲದಿರಲಿ…
ಐಶ್ವರ್ಯವಾಗಲಿ…ಆಸ್ತಿಗಳಾಗಲಿ ||
ಯಾವುದು ಅಗಲಿಸದಯ್ಯಾ
ನನ್ನ ಯೇಸುವಿನ ಪ್ರೀತಿಯಿಂದಾ ||
ninna horatu bere yara hinde
nanu hogali ayya
nityajivada vakyagaḷu
ninnalli matra uṇṭu ||
1.vedhaneyo…saṅkaṭavo…
sodhaneyo… kaṣṭagaḷo… ||
yavudu agalisadayya
nanna yesuvina pritiyinda ||
2.sambandavo…samasyegaḷo…
ekaṅgiyagi…naḍeyuttiddaru ||
yavudu agalisadayya
nanna kristana pritiyinda ||
3.melagali…illadirali…
aisvaryavagali…astigaḷagali ||
yavudu agalisadayya
nanna yesuvina pritiyinda ||