• waytochurch.com logo
Song # 19218

parisuddha athmane eidu ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ ’ ḷ


ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ… //2//
ದೇವರಾತ್ಮನೇ… //3//
ನನ್ನ ಆತ್ಮ ಸ್ವರೂಪನೇ.
ಪರಿಶುದ್ಧ ಆತ್ಮನೇ ಇಳಿದು ಬಂದೆನೀ…
1.ಕ್ರಿಸ್ತನ ನಾಮವ ಮಹಿಮೆ ಪಡಿಸು… //2//
ದೇವರಾತ್ಮನೇ, ಪರಿಶುದ್ಧ ದೇವರಾತ್ಮನೇ.
ದೇವರಾತ್ಮನೇ… //3//
ನಮ್ಮ ಸತ್ಯ ಸ್ವರೂಪನೇ,
ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ…
2.ಕರ್ತನ ಕುರಿತು ಸಾಕ್ಷಿ ಕೊಡುವ… //2//
ದೇವರಾತ್ಮನೇ ಪರಿಶುದ್ಧ ದೇವರಾತ್ಮನೇ…
ದೇವರಾತ್ಮನೇ… //3//
ನಮ್ಮ ಜೀವ ಸ್ವರೂಪನೇ.
ಪರಿಶುದ್ಧ ಆತ್ಮನೇ ಇಳಿದು ಬಂದೆ ನೀ…
3.ನನ್ನ ತುಂಬಿಸೋ ಫಲಗಳಿಂದ… //2//
ದೇವರಾತ್ಮನೇ ಪರಿಶುದ್ಧ ದೇವರಾತ್ಮನೇ…
ದೇವರಾತ್ಮನೇ… //3//
ನಮ್ಮ ಪ್ರೀತಿ ಸ್ವರೂಪನೇ, ಇಳಿದು ಬಂದೇ ನೀ…
ದೇವರಾತ್ಮನೇ… //5//
ದೇವರಾತ್ಮನೇ ನಮ್ಮ ಆತ್ಮ ಸ್ವರೂಪನೇ.

parisud’dha athmane eḷidu bande ni… //2//
devaratmane… //3//
nanna athma svarupane.
parisud’dha athmane iḷidu bandeni…
1.kristana namava mahime paḍisu… //2//
devaratmane, parisud’dha devaratmane.
devaratmane… //3//
nam’ma satya svarupane,
parisud’dha athmane iḷidu bande ni…
2.kartana kuritu sakṣi koḍuva… //2//
devaratmane parisud’dha devaratmane…
devaratmane… //3//
nam’ma jiva svarupane.
parisud’dha atmane iḷidu bande ni…
3.nanna tumbiso phalagaḷinda… //2//
devaratmane parisud’dha devaratmane…
devaratmane… //3//
nam’ma priti svarupane, iḷidu bande ni…
devaratmane… //5//
devaratmane nam’ma athma svarupane.

Posted on
  • Song
  • Name :
  • E-mail :
  • Song No

© 2023 Waytochurch.com