baruttane baruttane baruttane ಬರುತ್ತಾನೆ ಬರುತ್ತಾನೆ ಬರುತ್ತಾನೆ
ಬರುತ್ತಾನೆ ಬರುತ್ತಾನೆ ಬರುತ್ತಾನೆ – 3
ಶ್ರೀ ಯೇಸುವು
1.ಶ್ರೀ ಯೇಸು ಮೇಘದಲ್ಲಿ ಬರುತ್ತಾನೆ
ಧೂತರ ಸೈನ್ಯ ಸಮೇತ ಯೇಸು ಬರುತ್ತಾನೆ
ಪಂಚಾಗ ಯಕಾಣುವ ವಿಜಯಾ ರಾಜ
ಯೇಸು ಬರುತ್ತಾನೆ – ಬರುತ್ತಾನೆ
2.ಭಯವ ಪಡದಿರು ಓ ಭಕ್ತ
ರಾಜದೀ ರಾಜ ಯೇಸು ಬರುತ್ತಾನೆ
ಹಲ್ಲೆಲೂಯ ಹಲ್ಲೆಲೂಯ
ಕಾಪಡಲು ಯೇಸು ಬರುತ್ತಾನೆ – ಬರುತ್ತಾನೆ
3.ಮರಣವ ಹೊಂದಿದ ಮಾನವರ
ನ್ಯಾಯ ನೀತಿ ತೀರಿಸಲು ಬರುತ್ತಾನೆ
ನರಕದ ಬಾದೆಯ ನೀಗಿಸಿ
ಸ್ವರ್ಗಕ್ಕೆ ಒಯ್ಯಲು ಬರುತ್ತಾನೆ – ಬರುತ್ತಾನೆ