Barabbananta papigalu navesayya ಬರಬ್ಬನಂತ ಪಾಪಿಗಳು ನಾವೇಸಯ್ಯ
ಬರಬ್ಬನಂತ ಪಾಪಿಗಳು ನಾವೇಸಯ್ಯ
ನಮ್ಮ ಪಾಪಿಕ್ಕಾಗಿ ನೀನು ತ್ಯಾಗವಾದೆ – 2
ಆರಧಿಸುವೆ ರಾಜ ಆರಧಿಸುವೆ
ಆರಧಿಸುವೆ ದೇವ ಆರಧಿಸುವೆ
ಆ ಘೋರ ಶಿಲುಬೆಯ ನೆನೆಸಿ ನೆನೆಸಿ
ಕಣ್ಣೀರಿಂದ ನಾ ಸ್ತುತಿಸಿ ಸ್ತುತಿಸಿ
1.ದೇವರೆ ದೇವರೆ ಯಾಕೆ ನನ್ನ ಕೈ ಬಿಟ್ಟಿರುವೆ – 2
ಎಂದು ನೀ ಕೇಳಲು
ದೇವರು ಬಳಿ ಬರಲೇ ಇಲ್ಲ ನಿನ್ನ ರಕ್ಷಿಸಲೇ ಇಲ್ಲ – 2
ನನ್ನ ಪಾಪ ಹೊತ್ತ ಪಾಪಿ ನೀನಾಗಿರಲು
ನನ್ನ ಪಾಪ ಹೊತ್ತ ದೇವರು ನೀನಾಗಿರಲು – ಆರಧಿಸುವೆ
2.ದಾಹವು ದಾಹವು ಎಂದು ನೀನು ಕೇಳಲು – 2
ಹುಳಿಯಾದ ನೀರು ಕೊಟ್ಟ ಪಾಪಿಗಳು ನಾವು
ಕಲ್ಲಲ್ಲಿ ನೀ ಸಾಗಿದೆ ಮುಳ್ಳಲ್ಲಿ ನೀ ಸಾಗಿದೆ – 2
ಎಲ್ಲಾ ನಮ್ಮ ಪಾಪಕ್ಕಾಗಿಯೆ ಎಲ್ಲ ನನ್ನ ದ್ರೋಹಕ್ಕಾಗಿಯೇ
3.ತಂದೆಯೇ ತಂದೆಯೇ ಇವರನ್ನು ಮನ್ನಿಸು – 2
ಎಂದು ಹೇಲಿದ ಕರುಣಾಮಯನೇ
ಅವಮಾನ ಮಾಡಿದರು ಅಪಹಾಸ್ಯ ಮಾಡಿದರು – 2
ಅರಿಯದ ಮಕ್ಕಳು ಎಂದೆ ನೀ
ತಿಳಿಯದ ಮಕ್ಕಳು ಎಂದೆ ನೀ
barabbananta papigaḷu navesayya
nam’ma papikkagi ninu tyagavade – 2
aradhisuve raja aradhisuve
aradhisuve deva aradhisuve
a ghora silubeya nenesi nenesi
kaṇṇirinda na stutisi stutisi
1.devare devare yake nanna kai biṭṭiruve – 2
endu ni keḷalu
devaru baḷi barale illa ninna rakṣisale illa – 2
nanna papa hotta papi ninagiralu
nanna papa hotta devaru ninagiralu – aradhisuve
2.dahavu dahavu endu ninu keḷalu – 2
huḷiyada niru koṭṭa papigaḷu navu
kallalli ni sagide muḷḷalli ni sagide – 2
ella nam’ma papakkagiye ella nanna drohakkagiye
3.tandeye tandeye ivarannu mannisu – 2
endu helida karuṇamayane
avamana maḍidaru apahasya maḍidaru – 2
ariyada makkaḷu ende ni
tiḷiyada makkaḷu ende ni