• waytochurch.com logo
Song # 19225

bartanaa nannesu duta ಬರ್ತಾನಣ್ಣಾ ನನ್ನೇಸು ದೂತ ṇṇ


ಬರ್ತಾನಣ್ಣಾ ನನ್ನೇಸು ದೂತ ಸೈನ್ಯದೊಡನೆ
ಮಾಡ್ತಾನಣ್ಣಾ ನನ್ನೇಸು ನೂತನ ರಾಜ್ಯವನ್ನು
ಹೋಸನ್ನಾ ಹೋಸನ್ನಾ ಹೋಸನ್ನಾ
…ಯೇಸಣ್ಣಾ ಯೇಸಣ್ಣಾ ಯೇಸಣ್ಣಾ
ಹೋ ಹೋ ಹೋ ಹೋ ಹೋ… ಏ ಏ ಏ ಏ ಏ
ಹೊಸದಾಗಿ ನೀನು ಹುಟ್ಟದಿದ್ದರೆ, ಬೆಂಕಿಯ ಕೆರೆಯೇ
ಗತಿಯಣ್ಣಾ – 2
ಹೊಸ ರಾಜ್ಯದಲ್ಲಿ ನಿನಗೆ ಎಂದೂ ಸ್ಥಳವಿಲ್ಲಣ್ಣಾ – 2
ಆ ದೇವರ ನಂಬಿ ಪಡೆದುಕೋ ಕೃಪೆಯನ್ನಾ. – ಬರ್ತಾನಣ್ಣಾ
ಕರ್ತನು ತಾನೇ ಪ್ರಧಾನ ದೂತರೊಂದಿಗೆ ಇಳಿದು ಬರ್ತಾನಣ್ಣಾ
ಜೀವಬಾಧ್ಯರ ಪಟ್ಟಿಯಂತೆ ಪ್ರೀತಿಫಲವ ನಿಂಗೆ ನೀಡ್ತಾನಣ್ಣಾ
ದೇವರ ನಂಬಿ ಪಡೆದುಕೋ ಫಲವನ್ನಾ… ಆ – 2 ಬರ್ತಾನಣ್ಣಾ

bartanaṇṇa nannesu duta sain’yadoḍane
maḍtanaṇṇa nannesu nutana rajyavannu
hosanna hosanna hosanna
…yesaṇṇa yesaṇṇa yesaṇṇa
ho ho ho ho ho… e e e e e
hosadagi ninu huṭṭadiddare, beṅkiya kereye
gatiyaṇṇa – 2
hosa rajyadalli ninage endu sthaḷavillaṇṇa – 2
a devara nambi paḍeduko kr̥upeyanna. – bartanaṇṇa
kartanu tane pradhana dutarondige iḷidu bartanaṇṇa
jivabadhyara paṭṭiyante pritiphalava niṅge niḍtanaṇṇa
devara nambi paḍeduko phalavanna… a – 2 bartanaṇṇa

Posted on
  • title
  • Name :
  • E-mail :
  • Type

© 2019 Waytochurch.com