binnahava keluavane ಬಿನ್ನಹವ ಕೇಳುವವರೇ
ಬಿನ್ನಹವ ಕೇಳುವವನೇ
– ನನ್ನ ಕಣ್ಣೀರ ಕಾಣುವವನೇ
ಸುಖ ಕೊಡುವವನೇ ಸ್ತೋತ್ರ ಯೇಸಯ್ಯಾ
1.ನಿನ್ನಿಂದಲೇ ಎಲ್ಲಾ ಸಾಧ್ಯವಯ್ಯ
ಮಾತೊಂದೇ ಸಾಕು – ಅಯ್ಯ
ಮಾತೊಂದೇ ಸಾಕು ಅಯ್ಯ
2.ಮನ ಮರುಗಿ ಕರ ಚಾಚಿ ಅತಿಶಯ
ಮಾಡ್ವವನೇ – ಅಯ್ಯ
ಅತಿಶಯ ಮಾಡ್ವವವನೇ
3.ಚಿತ್ತವುಂಟು ಶುದ್ದನಾಗು
ಎಂದು ಹೇಳಿ ಸುಖ ನೀಡಿದೇ – ಅಯ್ಯ
ಎಂದು ಹೇಳಿ ಸುಖ ನೀಡಿದೇ
4.ನನ್ ರೋಗವ ಶಿಲುಬೆಯಲ್ಲಿ ನೀ
ಹೊತ್ತುತೀರಿಸಿದೆ
– ದೇವ ನೀ ಹೊತ್ತುತೀರಿಸಿದೆ