• waytochurch.com logo
Song # 19227

banniri haadona ಬನ್ನಿರಿ ಹಾಡೋಣ


ಬನ್ನಿರಿ ಹಾಡೋಣ ಜಯಘೋಷ ಮಾಡೋಣ
ಕರ್ತನ ಸನ್ನಿಧಿ ಸೇರೋಣ
ಕೀರ್ತನೆ ಹಾಡುತ್ತ ನಮಿಸೋಣ ||
ಹಾಡಿಪಾಡಿ ನಲಿಯೋಣ
ಕೀರ್ತನೆ ಹಾಡುತ ನಮಿಸೋಣ
ಕೈಯ ತಟ್ಟಿ ಹಾಡೋಣ
ಸರ್ವಶಕ್ತಿಯಿಂ ಹಾಡೋಣ ||
1 ) ದೇವಾಧಿ ದೇವಾ ನನ್ನೇಸು
ರಾಜಾಧಿ ರಾಜಾ ನನ್ನೇಸು
ಉನ್ನತ್ತೋನ್ನತ ನನ್ನೇಸು
ಲೋಕಪಾಲಕ ನನ್ನೇಸು ||
2 ) ನಂಬಿಗಸ್ತನು ನನ್ನೇಸು
ಐಶ್ವರ್ಯದಾಯಕ ನನ್ನೇಸು
ಪರಿಶುದ್ಧ ದೇವನು ನನ್ನೇಸು
ಸ್ತುತಿಗೆಯೋಗ್ಯನು ನನ್ನೇಸು ||
3 ) ವೈದ್ಯರ ವೈದ್ಯ ನನ್ನೇಸು
ಆರೋಗ್ಯದಾಯಕ ನನ್ನೇಸು
ಸರ್ವಶಕ್ತನು ನನ್ನೇಸು
ಅತಿಶಯ ಮಾಡುವ ನನ್ನೇಸು ||

banniri haaḍoṇa jayaghoṣha maaḍoṇa
kartana sannidhi seroṇa
kirtane haḍutta namisoṇa ||
haḍipaḍi naliyoṇa
kirtane haḍuta namisoṇa
kaiya taṭṭi haḍoṇa
sarvasaktiyiṁ haḍoṇa ||
1) devadhi deva nannesu
rajadhi raja nannesu
unnattonnata nannesu
lokapalaka nannesu ||
2) nambigastanu nannesu
aisvaryadayaka nannesu
parisud’dha devanu nannesu
stutigeyogyanu nannesu ||
3) vaidyara vaidya nannesu
arogyadayaka nannesu
sarvasaktanu nannesu
atisaya maḍuva nannesu ||

Posted on
  • Song
  • Name :
  • E-mail :
  • Song No

© 2023 Waytochurch.com