Baduku baina amba ಬದುಕು ಬಾಳಿನ ಡಂಬ ḷ ḍ
ಬದುಕು ಬಾಳಿನ ಡಂಬ ಈ ಬದುಕು ಬಾಳಿನ ಡಂಬ
ಬದುಕು ಬಾಳಿನ ಡಂಬ ಎಳಿತೈತಿ ಮಾನವನ
1.ಕೋಟ್ಯಾದಿಪತಿಯಂತ ಇವರು ಕೋಟ್ಯಾದಿಪತಿಯಂತ
ಹೇಳ್ತರಪ್ಪ ಕೋಟಿ ಸುಳ್ಳು ಲೆಕ್ಕಾಚಾರವಂತ
ಮನೆಯವರಿಗೆ ಮೋಸಮಾಡಿ ಮನಸ್ಸ ಕೊಲ್ಲತಾರಾ (ಬದುಕು)
2.ಕಟ್ಟರ ನೋಟಿನ ಸರಣಿ ತುಂಬ್ತಾರ ಕಾಳಿನ ಭರಣಿ
ಮಗ್ಗಳದಾಗ ನಿಂತೈತಿ ನೋಡೋ
ಮುಸುಕು ಹಾಕಿದ ಮರಣ ಮಣ್ಣಿನೊಳಗೆ ನೀ ಸೇರಿದ ಮ್ಯಾಲೆ
(ಬದುಕು)
ಎಲ್ಲೋತೋ ನಿನ್ನ ಸರಣಿ ಭರಣಿ
3.ಯೇಸು ಸ್ವಾಮಿಯ ನಂಬೊ ನೀ ಯೇಸು ಸ್ವಾಮಿಯ ನಂಬೊ
ಸತ್ತರೂ ನೀನು ಬದುಕುವಿ ಎಂದು
ಹೇಳತಾರ ಯೇಸು ಮೋಕ್ಷವ ನೀಡಿ ವಜ್ರ ಕಿರೀಟವ
ತೊದಿಸುವನು ನಿನಗೆ (ಬದುಕು)
baduku baḷina ḍamba eḷitaiti manavana
baduku baḷina ḍamba i baduku baḷina ḍamba
1.koṭyadipatiyanta ivaru koṭyadipatiyanta
heḷtarappa koṭi suḷḷu lekkacaravanta
maneyavarige mosamaḍi manas’sa kollatara (baduku)
2.kaṭṭara noṭina saraṇi tumbtara kaḷina bharaṇi
maggaḷadaga nintaiti noḍo
musuku hakida maraṇa maṇṇinoḷage ni serida myale (baduku)
elloto ninna saraṇi bharaṇi
3.yesu svamiya nambo ni yesu svamiya nambo
sattaru ninu badukuvi endu
heḷatara yesu mokṣava niḍi vajra kiriṭava
todisuvanu ninage (baduku)