• waytochurch.com logo
Song # 19234

badukidaru ninagagiye sattaru ಬದುಕಿದರು ನಿನಗಾಗಿಯೆ ಸತ್ತರು


ಬದುಕಿದರು ನಿನಗಾಗಿಯೆ ಸತ್ತರು ನಿನಗಾಗಿಯೆ -ನಾ
ನಿನಗಾಗಿಯೆ ನಾನು ಜೀವಿಸುವೇ ನಿನ್ನನ್ನೆ
ನಾನೆಂದು ಪ್ರೀತಿಸುವೆ – ಬದುಕಿದರು
1.ಆತ್ಮಗಳ ಬಾರ ನನಗೆ ನೀಡಯ್ಯ
ಅಭಿಷೇಕದಿಂದ ನನ್ನ ತುಂಬಿಸಯ್ಯ – ಬದುಕಿದರು
2.ನಿನ್ನಂತೆ ನನ್ನನು ಮಾರ್ಪಡಿಸಯ್ಯ
ನನ್ನನ್ನೆ ನಿನಗಾಗಿ ನೀಡುವೆನಯ್ಯ – ಬದುಕಿದರು

badukidaru ninagagiye sattaru ninagagiye -na
ninagagiye nanu jivisuve ninnanne
nanendu pritisuve – badukidaru
1.atmagaḷa bara nanage niḍayya
abhiṣekadinda nanna tumbisayya – badukidaru
2.ninnante nannanu marpaḍisayya
nannanne ninagagi niḍuvenayya – badukidaru

Posted on
  • Song
  • Name :
  • E-mail :
  • Song No

© 2023 Waytochurch.com