• waytochurch.com logo
Song # 19236

parathmarana marehokkiruva ಪರಾತ್ಮರನ… ಮರೆಹೊಕ್ಕಿರುವ …


ಪರಾತ್ಮರನ… ಮರೆಹೊಕ್ಕಿರುವ ನಾನು
ಸರ್ವಶಕ್ತನ ಆಶ್ರಯದಿ
ಸುರಕ್ಷಿತನಾಗಿರುವೆ, ಸರ್ವಶಕ್ತನ ಆಶ್ರಯದಿ
ಸುರಕ್ಷಿತನಾಗಿರುವೆ… //2//
ಯೇಸು ನನ್ನ ಶರಣನನು…
ನನ್ನ ಭೂ ಮಧ್ಯವು ನಾ ಭರವಸೆ
ಇಟ್ಟಿರುವ… ನನ್ನ ದೇವರು
ಬೇಟೆಗಾರನ ಬಲೆಯಿಂದಲು ತಪ್ಪಿಸಿಕೊಳ್ಳುವೆನು.
ಮರಣಕರ ವ್ಯಾಧಿಯಿಂದಲು ಬಿಡಿಸಿಕೊಳ್ಳುವೆನು… //2//
ಪರಾತ್ಮರನ ಮರೆಹೊಕ್ಕಿರುವ ನಾನು…
ಹಗಲಲಿ ಭಯ ಹುಟ್ಟಿಸೋ, ಯಾವುದಕ್ಕೂ ಭಯಪಡೆನು
ಇರುಳಲಿ ಸಂಚರಿಸುವ… ಕೇಡಿಗೂ ಹೆದರೆನು,
ಯೇಸು ರೆಕ್ಕೆಗಳ ಮರೆಯಲ್ಲಿ ಅಡಗಿಕೊಳ್ಳುವೆನು.
ಆತನ ಪಕ್ಕೆಗಳ ನೆರಳಲ್ಲಿ ಆಶ್ರಯ ಹೊಂದುವೆನು…
ಪರಾತ್ಮರನ ಮರೆಹೊಕ್ಕಿರುವ ನಾನು…
ನನ್ ಎಡಗಡೆ ಸಾವಿರ ಜನ,
ನನ್ ಬಲಗಡೆ ಹತ್ತು ಸಾವಿರ ಸತ್ತು
ಬಿದ್ದರು ನನಗೇನಾಗದು…
ಯೇಸು ನನ್ನ ನಿವಾಸಸ್ಥಾನ ದೇವ ದೂತರು
ನನ್ನೊಂದಿಗಿರುವರು… //2//
ಪರಾತ್ಮರನ ಮರೆಹೊಕ್ಕಿರುವ ನಾನು
ಸರ್ವಶಕ್ತನ ಆಶ್ರಯದಿ
ಸುರಕ್ಷಿತನಾಗಿರುವೆ, ಸರ್ವಶಕ್ತನ
ಆಶ್ರಯದಿ ಸುರಕ್ಷಿತನಾಗಿರುವೆ… //2//
ಪರಾತ್ಮರನ ಮರೆಹೊಕ್ಕಿರುವ ನಾನು…

parathmarana… marehokkiruva nanu
sarvasaktana ashrayadi
surakṣhitanagiruve, sarvasakthana
ashrayadi surakṣhitanagiruve… //2//
yesu nanna sharaṇananu…
nanna bhu madhyavu na bharavase
iṭṭiruva… nanna devaru
beṭegarana baleyindalu tappisikoḷḷuvenu.
maraṇakara vyadhiyindalu biḍisikoḷḷuvenu… //2//
parathmarana marehokkiruva nanu…
hagalali bhaya huṭṭiso, yavudakku bhayapaḍenu
iruḷali san̄carisuva… keḍigu hedarenu,
yesu rekkegaḷa mareyalli aḍagikoḷḷuvenu.
atana pakkegaḷa neraḷalli ashraya honduvenu…
parathmarana marehokkiruva nanu…
nan eḍagaḍe savira jana,
nan balagaḍe hattu savira sattu
biddaru nanagenagadu…
yesu nanna nivasasthana deva
dutaru nannondigiruvaru… //2//
paratmarana marehokkiruva nanu
sarvashaktana ashrayadi
surakṣitanagiruve, sarvasaktana
ashrayadi surakṣhitanagiruve… //2//
paratmarana marehokkiruva nanu…

Posted on
  • Song
  • Name :
  • E-mail :
  • Song No

© 2023 Waytochurch.com