phone maduvenu nanu ಫೋನ್ ಮಾಡುವೆನು ನಾನು
ಫೋನ್ ಮಾಡುವೆನು ನಾನು ಫೋನ್ ಮಾಡುವೆ
ಅಪ್ಪಾ ಯೇಸು ಸ್ವಾಮಿಗೆ ನಾ ಫೋನ್ ಮಾಡುವೆ
ಅಪ್ಪ ಯೇಸು ಸ್ವಾಮಿ ಫೋನ್ ಎತ್ತಿಕೊಳ್ಳುವಾ
ನನ್ನ ಮುದ್ದು ಮಗನೆ/ಮಗಳೆ ಎಂದು ಮಾತನಾಡುವ
ನನ್ನ ಯೋಗಕ್ಷೇಮಗಳನ್ನು ತಿಳಿದುಕೋಳ್ಳುವಾ
ನಾನೇ ನಿನ್ನ ಜೊತೆಗೆ ಇರುವೆನೆಂದು
ಮತ್ತೇ ಮತ್ತೇ ಫೋನ್ ಮಾಡು ಎಂದು ಹೇಳುವಾ