• waytochurch.com logo
Song # 19252

ಪಾವನಾತ್ಮನೇ ಬಂದ ಮೇಲೆ

Pavanatmane banda mele


ಪಾವನಾತ್ಮನೇ ಬಂದ ಮೇಲೆ,
ನವಜೀವ ಪಡೆದ ಮನುಜನಾದೆ… //2//
ನೀ ಯನ್ನ ಹೃದಯಕ್ಕೆ ಬಲ ನೀಡಲು,
ನಾನ್ನೊಂದು ಸಂಗೀತ ರಾಗವಾದೇ… //2//
ಪಾವನಾತ್ಮನೇ ಬಂದ ಮೇಲೆ,
ನವಜೀವ ಪಡೆದ ಮನುಜನಾದೆ… //2//
1.ದಿನ ನಿತ್ಯ ನಡೆಸೆನ್ನ ದೈವಾತ್ಮವೇ,
ಪ್ರತಿ ಕ್ಷಣವು ನಿನ್ನ ರಕ್ಷೆಯನಗಾಸರೇ,
ಗೆಲ್ಲುವೆನು ನೀ ಜೊತೆ ಇದ್ದು, ನಾ
ಶೋಧನೆ, ನೀನಿರಲೂ ಕೇಡೇನ್ನ ಬಳಿಬಾರದೇ,
ನಿನ್ನಾತ್ಮವರದಿಂದ ನನ್ನ ತುಂಬಲೂ,
ಫಲ ಕೊಡುತ್ತ ಜಗವ ನಾ ಗೆಲ್ಲುವೆ.
ಶ್ರೀ ಯೇಸು ನಾಮವ ನಾ ಜಪಿಸುವೇ.
ಸ್ವಕೀಯ ಆನಂದ ನಾ ಹೊಂದುವೇ.
2.ಕಟ್ಟನ್ನು ಸತ್ಯದ ನಡುಗಟ್ಟನ್ನು,
ತೊಡಿಸೆನ್ನ ವಜ್ರದ ನೀತಿಯ ಕವಚ,
ಸಂದೇಶ ಸಾರಾಲೂ ಪಾದ ರಕ್ಷೆ,
ನಂಬಿಕೆಯೆಂಬ ಗುರಾಣಿಯನ್ನು,ರಕ್ಷಣೆಯೆಂಬ
ಶೀರಸ್ತ್ರಾನವ,ವಾಕ್ಯವೆಂಬ
ನಿನ್ನ ಖಡ್ಗವ,
ಧರಿಸಿ ನಾ ಗೆಲ್ಲುವೇ, ಈ ಲೋಕವ
ಗೆಲ್ಲುವೆನು ನಾನು ಸೈತಾನನ.

pavanatmane banda mele,
navajiva paḍeda manujanade… //2//
ni yanna hr̥dayakke bala niḍalu,
nannondu saṅgita ragavade… //2//
pavanatmane banda mele,
navajiva paḍeda manujanade… //2//
1.dina nitya naḍesenna daivatmave,
prati kṣaṇavu ninna rakṣeyanagasare,
gelluvenu ni jote iddu, na
sodhane, niniralu keḍenna baḷibarade,
ninnatmavaradinda nanna tumbalu,
phala koḍutta jagava na gelluve.
sri yesu namava na japisuve.
svakiya ananda na honduve.
2.kaṭṭannu satyada naḍugaṭṭannu,
toḍisenna vajrada nitiya kavaca,
sandesa saralu pada rakṣe,
nambikeyemba guraṇiyannu, rakṣaṇeyemba
sirastranava, vakyavemba
ninna khaḍgava,
dharisi na gelluve, i lokava
gelluvenu nanu saitanana.


                                
Posted on
  • Song
  • Name :
  • E-mail :
  • Song No
  • Song youtube video link :
    Copy sharelink from youtube and paste it here

© 2025 Waytochurch.com