• waytochurch.com logo
Song # 19254

punarusthana kartana punarusthana ಪುನರುಸ್ಥಾನ ಕರ್ತನ ಪುನರುಸ್ಥಾನ


ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ… //2//
ಸಾವು ತಡೆಯಲಾಗದೇ ಪುನರುಸ್ಥಾನ,
ಮೃತ್ಯುಂಜಯ ಮೆಟ್ಟಿಲ್ಲಿಂದ ಮೃತ್ಯುವನ… //2//
ಆದಾಮನು ಮಾಡಿದ ಉಲ್ಲಂಘನೆಯೂ, ಮನುಷ್ಯ
ಜಾತಿಗೆ ಎಂದೂ ಶಾಪವಾಗಿಯೂ… //2//
ಯೇಸು ಕ್ರೀಸ್ತ ತೋರಿದ ವಿಧಯತೆಯೂ,
ಸಕಲವಾದ ಜಾತಿ ಜನಕ್ಕೆ ರಕ್ಷಣೆಯೂ… //2//
ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ…
ಸಾವು ತಡೆಯಲಾಗದೇ ಪುನರುಸ್ಥಾನ,
ಮೃತ್ಯುಂಜಯ ಮೆಟ್ಟಿಲ್ಲಿಂದ ಮೃತ್ಯುವನ…
ತನ್ನ ಮಾತಿನಂತೆ ಶಿಲುಭೆಯಲ್ಲಿ ಸತ್ತನ್ನೂ,
ತನ್ನ ಪಾಪ ಶಾಪದಿಂದ ಗೆದ್ದನ್ನೂ… //2//
ಮೂರನೇಯ ದಿನ ಜೀವದಿಂದ ಎದ್ದನೂ,
ಯೆಹೋವಾತನೂ ಎಂದಾತಲೂ ಬರುವಾತನೂ… //2//
ಪುನರುಸ್ಥಾನ ಕರ್ತನ, ಪುನರುಸ್ಥಾನ
ಪರಲೋಕಕ್ಕೆ ಜಯದ ಆರೋಹಣ… //2//

punarusthana kartana, punarusthana
paralokakke jayada arohaṇa… //2//
savu taḍeyalagade punarusthana,
mr̥utyun̄jaya meṭṭillinda mr̥tyuvana… //2//
adamanu maḍida ullaṅghaneyu,
manuṣya jatige endu sapavagiyu… //2//
yesu krista torida vidhayateyu,
sakalavada jati janakke rakṣaṇeyu… //2//
punarusthana kartana, punarusthana
paralokakke jayada arohaṇa…
savu taḍeyalagade punarusthana,
mr̥tyun̄jaya meṭṭillinda mr̥tyuvana…
tanna matinante silubheyalli sattannu,
tanna papa shapadinda geddannu… //2//
muraneya dina jivadinda eddanu,
yehovatanu endatalu baruvatanu… //2//
punarusthana kartana, punarusthana
paralokakke jayada arohaṇa… //2//

Posted on
  • title
  • Name :
  • E-mail :
  • Type

© 2019 Waytochurch.com