papava nigisallu sapava ಪಾಪವ ನೀಗಿಸಲ್ಲೂ ಶಾಪವ
ಪಾಪವ ನೀಗಿಸಲ್ಲೂ ಶಾಪವ ನೀಗಿಸಲ್ಲೂ
ಈ ಲೋಕ ಬಂದನಯ್ಯ.
ಮನುಷ್ಯರನ್ನು ಬಿಡಿಸಲು ಪರಲೋಕ ತೆರೆಯಲ್ಲೂ
ಶಿಲುಭೆಯಹೊತನಯ್ಯ 2
ಕಣ್ಣೀರನ್ನು ಒರಿಸಿ….ದ ನಯ್ಯ ಸಂತೋಷವ ತಂದನ್ಯಯ
ನನ್ನಯ ಯೇ…….ಯೇಸುವೂ 4
ಬಂಗಾರವ ಕೇಳಲಿಲ್ಲ ವೈಧೂರ್ಯ ಕೇಳಲಿಲ್ಲ.
ಹೃದಯವನೇ ಕೇಳಿದನಯ್ಯ
ಆಸ್ತಿಯನ್ನು ಕೇಳಲಿಲ್ಲ ಪದವಿಯನ್ನು ಕೇಳಲಿಲ್ಲ
ಹೃದಯವನ್ನೇ ಕೇಳಿದನಯ್ಯ 2
ನನ್ ಹುಡುಕಿ ಹೋಗಲಿಲ್ಲ
ನನ್ನ ಹುಡುಕಿ ಬಂದನಯ್ಯ 2
ನನ್ನಯ ಯೇ…….ಯೇಸುವೂ 4
ತಾಯಿ ನಿನ್ನ ಮರೆತರೂ ತಂದೆ ನಿನ್ನ ತೊರೆದರೂ
ಯೇಸು ನಿನ್ನ ತೊರೆಯುವದಿಲ್ಲ
ಸ್ನೇಹಿತರೂ ಮರೆತರೂ ಸಂಭದವು ಮುರಿದರೂ
ಯೇಸು ನಿನ್ನ ಕೈ ಬಿಡಲಾರ …2
ನಿನ್ ಹೆಸರಿಡಿದು ಕರೆದಾತನೂ
ನಿನ್ ಕೈಹಿಡಿದು ನಡೆಸುವನ್ನು 2
ನನ್ನಯ ಯೇ…….ಯೇಸುವೂ 4