• waytochurch.com logo
Song # 19257

parisuddhatmane nimage svagata ಪರಿಶುದ್ಧಾತ್ಮನೇ ನಿಮಗೆ ಸ್ವಾಗತ ’


ಪರಿಶುದ್ಧಾತ್ಮನೇ ನಿಮಗೆ ಸ್ವಾಗತ,
ಇಳಿದು ಬಾರಯ್ಯ, ಈ ಸ್ಥಳದಲ್ಲಿ… //2//
ನೀ ಸೌಖ್ಯದಾಯಕ, ರೋಗನಿವಾರಕ.
ನಿಮಗೆ ಸ್ವಾಗತ, ಇಳಿದು ಬಾರಯ್ಯ… //2//
ಮಹಿಮೆ ನಿನಗ್ಗಯ್ಯ, ಮಹತ್ವ ನಿನಗ್ಗಯ್ಯ,
ಸ್ತುತಿಯೂ ನಿನಗ್ಗಯ್ಯ, ಸ್ತೋತ್ರ ನಿನಗ್ಗಯ್ಯ… //2//
ನನ್ ಬಲದಿಂದಲ್ಲಾ, ಪರಾಕ್ರಮದಿಂದಲ್ಲಾ,
ನಿನ್ನಿಂದ ಎಲ್ಲವೂ ಸಾಧ್ಯ ಆತ್ಮನೇ… ಆ… //2//
ದೆವ್ವಗಳು ಓಡಲೀ, ಕಟ್ಟುಗಳು ಒಡೆಯಲೀ,
ನಿನ್ ದಿವ್ಯ ಬಲದಿಂದ ಅದ್ಭುತ ನಡೆಯಲೀ… //2//
ಪರಿಶುದ್ಧಾತ್ಮನೇ ನಿಮಗೆ ಸ್ವಾಗತ,
ಇಳಿದು ಬಾರಯ್ಯ, ಈ ಸ್ಥಳದಲ್ಲಿ… //2//

parisud’dhatmane nimage svagata,
iḷidu barayya, e sthaḷadalli… //2//
ni saukhyadayaka, roganivaraka.
nimage svagata, iḷidu barayya… //2//
mahime ninaggayya, mahatva ninaggayya,
stutiyu ninaggayya, stotra ninaggayya… //2//
nan baladindalla, parakramadindalla,
ninninda ellavu sadhya atmane… a… //2//
devvagaḷu oḍali, kaṭṭugaḷu oḍeyali,
nin divya baladinda adbhuta naḍeyali… //2//
parisud’dhatmane nimage svagata,
iḷidu barayya, e sthaḷadalli… //2//

Posted on
  • Song
  • Name :
  • E-mail :
  • Song No

© 2023 Waytochurch.com