bhayavu nanna kadalisadu ಭಯವೂ ನನ್ನ ಕದಲಿಸದು
ಭಯವೂ ನನ್ನ ಕದಲಿಸದು
ರೋಗವು ನನ್ನಾಮುಟ್ಟಲಾರದು
ಪರಾತ್ಪರನ ಮೋರೇಯಹೋಕ್ಕ ನನಗೆ
ಕೇಡುಸಂಬವಿಸದು
ನನ್ನ ವಿಮೋಚಕನು ಜೀವಿಸುವನು
ಆತನೇನನ್ನ ದುರ್ಗವು
ನಮ್ಮ ವಿಮೋಚಕನು ಜೀವಿಸುವನು
ನನ್ನನೆಂದು ಕೈಬಿಡನು
ಸಮುದ್ರವ ದಾಟಿ ಹೋಗುವೆ
ವಾಗ್ದಾನವ ಹೊಂದಿಕೊಳ್ಳುವೆ
ಯೇಸುವನೇ ದೃಷ್ಟಿಸುತ
ನೀರಿನಮೇಲೆ ನಾನಡೆಯುವೆ
ನನ್ನನು ಎದುರಿಸಲು ಕಲ್ಪಿಸಿದ ಯವಾಯುಧವು
ಜಯಿಸದು
ಆಆ… (3)
ಯೇಸು ನನ್ನ ಕೈಬಿಡನು