Bhayapadabeda ninu bhayapadabeda ಭಯಪಡಬೇಡ ನೀನು ಭಯಪಡಬೇಡ
ಭಯಪಡಬೇಡ ನೀನು ಭಯಪಡಬೇಡ
ಯೇಸು ನಿನ್ನ ಕಾಯುವನು
1.ನಾಳೆಯ ಚಿಂತೆ ಇನ್ನೇಕೆ ಮಾಡುವೆ
ಇಂದು ಎಂದು ಕಾಯಲು ಯೇಸು ಇರುವನು – ಭಯಪಡಬೇಡ
2.ಭೂಕಂಪ ವಾದರು ಸುನಾಮಿ ಬಂದರು
ಯಾವ ಕೇಡು ಮುಟ್ಟದಂತೆ ಕಾಯುವನು – ಭಯಪಡಬೇಡ
3.ಲೋಕದಲ್ಲಿ ಇರುವವನು ನಿ ನ್ನೇನು ಮಾಡನು
ನಿನೋಳಗೆ ಇರುವ ಯೇಸು ಉನ್ನತನು – ಭಯಪಡಬೇಡ
bhayapaḍabeḍa ninu bhayapaḍabeḍa
yesu ninna kayuvanu
1.naḷeya cinte inneke maḍuve
indu endu kayalu yesu iruvanu – bhayapaḍabeḍa
2.bhukampa vadaru sunami bandaru
yava keḍu muṭṭadante kayuvanu – bhayapaḍabeḍa
3.lokadalli iruvavanu ni nnenu maḍanu
ninoḷage iruva yesu unnatanu – bhayapaḍabeḍa