bere enu aseyilla yesu raja ಬೇರೆ ಏನು ಆಸೆಯಿಲ್ಲ ಯೇಸು ರಾಜಾ
ಬೇರೆ ಏನು ಆಸೆಯಿಲ್ಲ ಯೇಸು ರಾಜಾ
ನಿನ್ನ ಹೊರೆತು ನಿನ್ನ ಹೊರೆತು
1.ಪಾದಕ್ಕೆ ಎರಗುವೇ ನಿನ್ನನ್ನೆ ಅಪ್ಪುವೇ
2.ಮನಮರಗಿದೇ ನೀ ಮರುಜೀವ ನೀಡಿದೆ
3.ಸುಖ ತಂದಿರುವೇ ಬಲವನ್ನು ತಂದಿರುವೇ
4.ಹೃದಯದ ದೀಪವೇ ಕರುಣೆಯ ಶಿಖರವೇ
ಬೇರೆ ಏನು ಆಸೆಯಿಲ್ಲ ಯೇಸು ರಾಜಾ
ನಿನ್ನ ಹೊರೆತು ನಿನ್ನ ಹೊರೆತು
1.ಪಾದಕ್ಕೆ ಎರಗುವೇ ನಿನ್ನನ್ನೆ ಅಪ್ಪುವೇ
2.ಮನಮರಗಿದೇ ನೀ ಮರುಜೀವ ನೀಡಿದೆ
3.ಸುಖ ತಂದಿರುವೇ ಬಲವನ್ನು ತಂದಿರುವೇ
4.ಹೃದಯದ ದೀಪವೇ ಕರುಣೆಯ ಶಿಖರವೇ
© 2023 Waytochurch.com