barai devara atmane barai ಬಾರೈ ದೇವರ ಅತ್ಮನೇ ಬಾರೈ
ಬಾರೈ ದೇವರ ಅತ್ಮನೇ ಬಾರೈ ಮಹಿಮೆಯಿಂದಿಳಿದು ಬೆಳಗಿ ಬಾರೈ
ದಾಹವ ತೀರಿಸ ಬಾ ಅಗ್ನಿಯ ಸುರಿಸಲು ಬಾ ಬಾ ಸ್ವಾಮೀ ಬಾರೆ
1.ಪರಿಶುದ್ಧ ಆತ್ಮ ನಿಂದ
ಪರಿಶೂದ್ದಗೊಳಿಸೆಮ್ಮನೂ
ಪರಿಹರಿಸೆಮ್ಮನು ಪರಿಹರಿಸೆಮ್ ದೋಷವ ನಿನ್ನಲಿ ನೆಲೆಗೊಳ್ಳಲು ….ದಾಹವಾ
2.ಉಜ್ಜೀವಿಸ ಮಾಡೆಮ್ಮನು ಧಾರೆ
ಯೊಳು ಜೀವಿಸಲು
ಆರಿಸು ಗಯಗ ಳಾ ಕೃಪೆ ತೋರು ಇಂದೆಮಗೆ ….ದಾಹವಾ
3.ಅಗ್ನಿಯ ಅಭಿಷೆಕದಿಂ ಜ್ವಾಲೆ ಯಾಗಿಸು
ಎಮ್ಮನೂ
ಉರಿದು ಪ್ರಕಾಶಿಸಲೂ ತೈಲವ ನೀ ಡೆನಗೆ ….ದಾಹವಾ