ba pavitrathmane nin prasannate ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ
ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು,
ಅಭಿಷೇಕದಿಂದ ನನ್ನನ್ನು ತುಂಬಿಸೀ,
ನೀ ಆಳ್ವಿಕೆ ಮಾಡು… //2//
ಜೀವಜಲ ನೀನೇ, ದಾಹ ನೀಗೊ ಬುಗ್ಗೆ,
ಆಲೋಚನಾ ಕರ್ತನೇ, ನೀ ಆಳ್ವಿಕೆ ಮಾಡು,
ಬಾ ಪವಿತ್ರ್ಮಾನೇ ನಿನ್ ಪ್ರಸನ್ನತೆ ಬೇಡುವೆವು,
ಅಭಿಷೇಕದಿಂದ ನನ್ನನ್ನು ತುಂಬಿಸೀ, ನೀ
ಆಳ್ವಿಕೆ ಮಾಡು… //2//
ಜೀವಾಗ್ನೀಯೂ ನೀನೇ, ಬಿರುಗಾಳಿಯೂ ನೀನೇ,
ಕಾರ್ಮಳೆಯಂತೆಯೇ ನಿನ್ನಗ್ನೀಯ ಸುರಿಸು… //4//
ಬಾ ಪವಿತ್ರ್ಮಾನೇ….