ba nannalli o devara atmane ಬಾ ನನ್ನಲ್ಲಿ ಓ ದೇವರ ಅತ್ಮನೇ
ಬಾ ನನ್ನಲ್ಲಿ ಓ ದೇವರ ಅತ್ಮನೇ
ಅಭಿಷೆಕಿಸು ನಿನ್ನಾತ್ಮ ನಿಂದಲೇ
ಬಾ ನನ್ನಲ್ಲಿ ಓ ದೇವರ ಅತ್ಮನೇ
ನಾನಾ ಅರಾಧಿಸುವೆ ಆತ್ಮ ನಿಂದಲೇ
1.ಶಿಲುಬೆಯ ರಕ್ತದಿಂದ ನನ್ನನ್ನು ಶುದ್ದೀಸು
ಆತ್ಮನ ವರಗಳಿಂದ ನನ್ನನ್ನು ತುಂಬಿಸು (2)
ತಂದೆಯೆಂತೆಯೆ ಕ್ಷಮಿಸುವ ಅತ್ಮನೇ
ತಾಯಿಯಂತೆ ಸಂತೈಸು ವವನೇ – ಬಾ ನನ್ನಲ್ಲಿ
2.ಪ್ರವಾದನಾತ್ಮನೇ ವಾಕ್ಯ ಸ್ವರೂಪನೇ
ನಿತ್ಯ ಜೀವದ ನಿರೀಕ್ಷೆ ಕೋಟ್ಟವನೇ
ಭೂಮಿ ಆಕಾಶ ಮಾರ್ಪಟ್ಟರು
ಬದಲಾಗದು ನಿನ್ ನಿತ್ಯ ಪ್ರೀತಿಯು (2) – ಬಾ ನನ್ನಲ್ಲಿ
3.ಮರಣವ ಗೆದ್ದವನೇ ಪುನರುತ್ತಾನನೇ ವಾಗ್ದಾನದಾತನೇ
ತಿರುಗಿ ಬರುವಾತನೇ ಬೇಗ ಬರುವೆನೆಂದು
ಹೇಳಿದಾತನೇ ಹಲ್ಲೇಲುಯ ನೀ ಬಾ ಮಸಿಹನೇ (2) – ಬಾ ನನ್ನಲ್ಲಿ