Parisuddha ellade paraloka ಪರಿಶುದ್ಧ ಇಲ್ಲದೇ ಪರಲೋಕ ಸಾಧ್ಯವಿಲ್ಲ ’
ಪರಿಶುದ್ಧ ಇಲ್ಲದೇ ಪರಲೋಕ ಸಾಧ್ಯವಿಲ್ಲ,
ನರಕವೂ ನಿನಗೆ ತಪ್ಪಲಾರದು… //2//
1.ಬೈಬಲ್ಲನ್ನು ಹಿಡಿದರೆ ಸಾಲದು,
ನೀನು ಪ್ರೇಸ್ ದ ಲಾರ್ಡ್ ಹೇಳಿದರೂ ಸಾಲದು… //2//
ಪರಿಶುದ್ಧನಾಗಬೇಕು ಸಾಕ್ಷಿಯಾಗಿ
ಬಾಳಬೇಕು, ಪರಲೋಕಬೇಕೆಂದರೆ… //2//
2.ಆಲಯಕ್ಕೆ ಹೋದರೂ ಸಾಲದು,
ನೀನು ಹಲ್ಲೆಲ್ಲೂಯಾ ಹಾಡಿದರೂ ಸಾಲದು… //2//
ಪರಿಶುದ್ಧನಾಗಬೇಕು ಸಾಕ್ಷಿಯಾಗಿ
ಬಾಳಬೇಕು, ಪರಲೋಕಬೇಕೆಂದರೆ… //2//
3.ಕೈಯೋಡ್ಡಿಬೇಡಿದರೂ ಸಾಲದು, ನೀನು
ಕಾಣಿಕೆಯ ಸುರಿದರು ಸಾಲದು… //2//
ಪರಿಶುದ್ಧನಾಗಬೇಕು ಸಾಕ್ಷಿಯಾಗಿ
ಬಾಳಬೇಕು, ಪರಲೋಕಬೇಕೆಂದರೆ… //2//
parisud’dha ellade paraloka sadhyavilla,
narakavu ninage tappalaradu… //2//
1.baiballannu hiḍidare saladu,
ninu praise da larḍ heḷidaru saladu… //2//
parisud’dhanagabeku sakṣhiyagi
baḷabeku, paralokabekendare… //2//
2.alayakke hodaru saladu,
ninu hallelluya haḍidaru saladu… //2//
parisud’dhanagabeku sakṣhiyagi
baḷabeku, paralokabekendare… //2//
3.kaiyoḍḍibeḍidaru saladu, ninu
kaṇikeya suridaru saladu… //2//
parisud’dhanagabeku sakṣhiyagi
baḷabeku, paralokabekendare… //2//