balavu nine kote nine ಬಲವೂ ನೀನೇ ಕೋಟೆ ನೀನೇ
ಬಲವೂ ನೀನೇ ಕೋಟೆ ನೀನೇ
ನೀ ನನ್ನ ಆಶ್ರಯವೇ ನೀ ನನ್ನ ಆಶ್ರಯವೇ
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /
1.ಆಸೆ ನೀನೇ ಆಕಾಂಕ್ಷೆ ನೀನೇ ನೀ ನನ್ನ ಹೃದಯ ಬಡಿತ
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /
2.ಮಾರ್ಗ ನೀನೇ ಸತ್ಯ ನೀನೇ ನೀ ನನ್ನ ಜೀವ ಯೇಸು
ನೀ ನನ್ನ ಜೀವ ಯೇಸು
ಅಲ್ಲೆಲುಯಾ ಅಲ್ಲೆಲುಯಾ ಅಲ್ಲೆಲುಯಾ ಅಮೆನ್
/ ಅಲ್ಲೆಲುಯಾ ಅಮೆನ್ /