ಬಲವಾದ ಬಂಡೆ ನಿನ್ನೆ ಯೇಸಯ್ಯ
Balavada bande ninne yesayya
ಬಲವಾದ ಬಂಡೆ ನಿನ್ನೆ ಯೇಸಯ್ಯ
ಬದ್ರವಾದ ಕೋಟೆ ನೀನೆ ಯೇಸಯ್ಯ – 2
ನಿನ್ನನೆ ನಂಬಿ ನಾ ಬಾಳುವೆ
ನಿನ್ನ ಆಶ್ರಯ ಹೊಂದಿ ಸುಖವಾಗಿರುವೆ – 2
ಯೇಸಯ್ಯ – 2
1.ನೀನೆ ನನ್ನ ಆಪ್ತಮಿತ್ರ
ನಿನ್ನಲ್ಲಿ ನನ್ನ ಹೃದಯ ತೆರೆದ್ದೇಳುವೆ
ಮಾಯದ ಲೋಕದಲ್ಲಿ ಯಾರ ನಂಬುವೆ
ನಿನ್ನ ನಾಮವ ನಂಬಿ ನಾ ಬಾಳುವೆ
2.ನೀನಿಲ್ಲದೆ ನನಗೆ ಬಾಳೆ ಇಲ್ಲ
ನಿನ್ನ ಬಿಟ್ಟರೆ ನನ್ನಗೆ ಯಾರು ಇಲ್ಲ
ಮೋಸದ ಲೋಕದಲ್ಲಿ ನಿನ್ನ ನಂಬುವೆ
ಮಧುರವಾದ ಮಾತ ನಂಬಿ ಜೀವಿಸುವೆ
3.ಎಂದೆಂದು ನಿನ್ನನು ನಾ ಕೋಗಲು
ಸದ್ದುತರ ನೀಡಿ ಧೈರ್ಯ ತರುವೆ
ಪಾಪದ ಲೋಕದಲ್ಲಿ ಹೇಗೆ ಬಾಳುವೆ
ಪರಿಶುದ್ಧ ಗೊಳಿನು ಬಾ ಯೇಸುವೆ
4.ಭೊಲೋಕದಲ್ಲಿ ನಾ ಭೋಗಿ ಯಾದೆ
ಪಾಪಿ ನನ್ನ ಹುಡುಕಿ ನೀನೆ ಬಂದೆ
ಇಹ ಲೋಕದಲ್ಲಿ ನಾನಿನ್ನ ಅರಿತೆ
ಪರಲೋಕದಲ್ಲಿ ನಾ ನಿನ್ನ ಸೇರುವೆ