messiya agamana kala bandaite koti ಮೆಸ್ಸಿಯ ಆಗಮನ ಕಾಲ ಬಂದೈತೆ ಕೋಟಿ
ಮೆಸ್ಸಿಯ ಆಗಮನ ಕಾಲ ಬಂದೈತೆ
ಕೋಟಿ ಕೋಟಿ ಜೀವಗಳು ಕಾದೈತೆ
ಹೊಸನ್ನಾ ಹೊಸನ್ನಾ ಹೊಸನ್ನಾ ಹಾಡೊಣ ಬನ್ನಿರೆಲ್ಲಾ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ
1.ನಿಮಗಾಗಿ ಸ್ಥಳವನ್ನು ಸಿದ್ಧ ಮಾಡಲೋಗುವೇ
ಸಿದ್ಧ ಮಾಡಿ ತಿರುಗಿ ಬರುವೆನೆಂದನು
ನನ್ನೂಡನೆಯೆ ಕರೆದು ಕೊಳ್ಳುವೆ
ಅಂದು ಯೇಸು ಅಭಯ ನೀಡಿದ – ಮೆಸ್ಸಿಯ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ
2.ಹಳ್ಳ ಕೊಳ್ಳಗಳು ಮುಚಲ್ಪಡುವವು
ಹೊರಕಲಾದ ನೆಲವು ಸಮವಾಗ್ವದು
ದಾರಿಯನ್ನು ಸಿದ್ಧ ಮಾಡೋಣ
ಕರ್ತನ ದಾರಿನೆಟ್ಟಗೇ ಮಾಡೋಣ – ಮೆಸ್ಸಿಯ
ಮೆಸ್ಸಿಯ ಮೆಸ್ಸಿಯ ಮೆಸ್ಸಿಯ ಮೆಸ್ಸಿಯ
3.ಯೆಹೋವ ನಿಸ್ಸಿಯ ಜಯಧ್ವಜ
ಹಾರಿಸಲು ಎದ್ದೇಳಿ ಸೇವಕರೆ
ಸತ್ಯ ಸಾರೊಣ ಕರ್ನಾಟಕ ನಮ್ಮ ಗುರಿಯಾಗಿದೆ
ಬರುವಂತ ಮೆಸ್ಸಿಯ ಜಯಕೊಡುವನು – ಮೆಸ್ಸಿಯ