• waytochurch.com logo
Song # 19323

mana tumbi haduve yesayya ಮನ ತುಂಬಿ ಹಾಡುವೇ ಯೇಸಯ್ಯ


ಮನ ತುಂಬಿ ಹಾಡುವೇ ಯೇಸಯ್ಯ
ಮನಸಾರೆ ಸ್ತುತಿಸುವೇ ನಿನ್ನನ್ನ
ಮನ ಮೆಚ್ಚಿದ ನನ್ನ ದೇವರೆ ನಿನ್ನನ್ನೆ ಪ್ರೀತಿಸುವೇ
1.ದರಿದ್ರನನ್ನು ದೂಳಿನಿಂದೆತ್ತಿ
ಬಂಡೆಯ ಮೇಲೆ ನಿಲ್ಲಿಸಿರುವೇ
ನಿನ್ನ ಮಹಿಮೆ ಕಾಣದೆ ನಾ ಹೋದರು
ಪ್ರೀತಿಸಿದೆ ಅಪ್ಪಾ ನನ್ನ ಪ್ರಾಣವ – ಮನ
2.ಘೋರ ಪಾಪಿಗೆ ಕ್ಷಮೆಯ ನೀಡಿ
ಉನ್ನತದಲ್ಲಿ ನೆಲೆಸಿರುವೇ
ನಿನ್ನ ಪ್ರೀತಿ ಅರಿಯದೆ ನಾ ಹೋದರು
ಕರುಣಿಸಿದೆ ಅಪ್ಪಾ ನನ್ನ ಆತ್ಮವ – ಮನ
3.ಯಾರೇ ನನ್ನನ್ನು ನಿಂದಿಸಿದರು
ನಿನ್ನ ಮಾರ್ಗದಿ ಆನಂದಿಸುವೇ
ನೀನನ್ನ ಆತ್ಮದ ಅಭಿಷೇಕವು
ನೀನನ್ನ ಬಾಳಿಗೆ ಬೆಳಕಗಿರುವೇ – ಮನ

mana tumbi haḍuve yesayya
manasare stutisuve ninnanna
mana meccida nanna devare ninnanne pritisuve
1.daridranannu duḷinindetti
baṇḍeya mele nillisiruve
ninna mahime kaṇade na hodaru
pritiside appa nanna praṇava – mana
2.ghora papige kṣameya niḍi
unnatadalli nelesiruve
ninna priti ariyade na hodaru
karuṇiside appa nanna atmava – mana
3.yare nannannu nindisidaru
ninna margadi anandisuve
ninanna atmada abhiṣekavu
ninanna baḷige beḷakagiruve – mana

  • title
  • Name :
  • E-mail :
  • Type

© 2019 Waytochurch.com