Madalinga yesu baruva ಮದಲಿಂಗ ಯೇಸು ಬರುವ
ಮದಲಿಂಗ ಯೇಸು ಬರುವ
ತನ್ನ ಬಳಿಗೆ ನನನ್ನು ಕರೆದೊಯಲು
ತನ್ನ ರಾಜ್ಯಕ್ಕೆ ಆನಂದದ ಸುರಲೋಕಕ್ಕೆ
ಒಂದಾಗಿ ಬಾಳಲೆಂದು ನಿತ್ಯ ನಿತ್ಯಕ್ಕೂ
ಒಂದಾಗಿ ಹಾಡಲೆಂದು ಹೊಸ ಹಾಡನು – ಮದಲಿಂಗ
1.ಮುತ್ತುಗಳ ಬಾಗಿಲು ಅಲ್ಲಿ
ರತ್ನಗಳ ಮಂದಿರದಲ್ಲಿ
ಸುಂದರ ದೇವನ ಮಧುರ ಸ್ವರೂಪನ
ನಾನಂದು ನೋಡುವೆ
ನಾವೆಲ್ಲರು ಒಂದು ಧೂತಗಳ ಸೈನ್ಯದಿ
ಸ್ತುತಿಸುವೆವು ಹರಸುವೆವು ಯಜ್ಞದ ಕುರಿಯನ್ನು – ಮದಲಿಂಗ
2.ಮುಖಾಮುಖಿಯಾಗಿ ನಾನು ನೋಡುವೆನು
ಯೇಸುವನ್ನು ನಾನೆ ನಾನಾಗಿ ನೋಡುವೆ ನಲಿಯುವೆ
ಮತೊಬ್ಬನಾಗಿ ಅಲ್ಲ
ನಾವೆಲ್ಲರು ಒಂದು ಧೂತಗಳ ಸೈನ್ಯದಿ
ಸ್ತುತಿಸುವೆವು ಹರಸುವೆವು ಯಜ್ಞದ ಕುರಿಯನು – ಮದಲಿಂಗ
madaliṅga yesu baruva
tanna baḷige nanannu karedoyalu
tanna rajyakke anandada suralokakke
ondagi baḷalendu nitya nityakku
ondagi haḍalendu hosa haḍanu – madaliṅga
1.muttugaḷa bagilu alli
ratnagaḷa mandiradalli
sundara devana madhura svarupana
nanandu noḍuve
navellaru ondu dhutagaḷa sain’yadi
stutisuvevu harasuvevu yajnada kuriyannu – madaliṅga
2.mukhamukhiyagi nanu noḍuvenu
yesuvannu nane nanagi noḍuve naliyuve
matobbanagi alla
navellaru ondu dhutagaḷa sain’yadi
stutisuvevu harasuvevu yajnada kuriyanu – madaliṅga