Mandiram mandiram nanna ಮಂದಿರಂ ಮಂದಿರಂ ನನ್ನ
ಮಂದಿರಂ ಮಂದಿರಂ ನನ್ನ ಹೃದಯ ಮಂದಿರಂ (2)
ದೇವದಿ ರಾಜದಿ ರಾಜ ವಾಸಿಸುವ ಮಂದಿರ
ಇದುವೇ ದೇವಾಲಯ
1. ಪಾಪ ಲೋಕದ ದಸನಗಿ ತುಚಾ ನಾಗಿ ಬದುಕಿದೆ (2)
ಜೀವದಯಕ ಯೇಸು ಕ್ರಿಸ್ತನು ರಕ್ತ ಸುರಿಸಿ ಶೂಚಿಸಿದ (2)
ಶುದ್ದನಗಿ ಮಾಡಿದ ಹರ್ಷದಿಂದ ಹಾಡುವೆ ಮಂದಿರಂ
2. ದೇಹವೆಂಬ ದೇವಾಲಯ ನಿನ ಗೆ ಆರ್ಪಾನೇ ಯೇಸುವೆ
ನೀರೂಪಮ ದೇವನ ನೀರುತಾವು ಸ್ತುತಿಪ
ಅಲಯ ಇದುವೆ ದೇವಾಲಯ (2)
ನಾನಾ ವಾದ್ಯವ ನುಡಿಸಿ ನಾ ಸುಮಧುರ ಸ್ವರದಿ ಸ್ತುತಿಸುವೆ
ಮಂದಿರಂ ಮಂದಿರಂ ನನ್ನ ಹೃದಯ ಮಂದಿರಂ (2)
ದೇವದಿ ರಾಜದಿ ರಾಜ ವಾಸಿಸುವ ಮಂದಿರ
ಇದುವೇ ದೇವಾಲಯ
mandiraṁ mandiraṁ nanna hr̥daya mandiraṁ (2)
devadi rajadi raja vasisuva mandira
iduve devalaya
1. papa lokada dasanagi tuca nagi badukide (2)
jivadayaka yesu kristanu rakta surisi sucisida (2)
suddanagi maḍida harṣadinda haḍuve mandiraṁ
2. dehavemba devalaya nina ge arpane yesuve
nirupama devana nirutavu stutipa
alaya iduve devalaya (2)
nana vadyava nuḍisi na sumadhura svaradi stutisuve
mandiraṁ mandiraṁ nanna hr̥daya mandiraṁ (2)
devadi rajadi raja vasisuva mandira
iduve devalaya