• waytochurch.com logo
Song # 19339

halleluya nan yesayya ಮಾರಾನಾಥ ಮಾರಾನಾಥ


ಹಲ್ಲೇಲೂಯ ನನ್ ಯೇಸಯ್ಯ
ಪರಿಶುದ್ದ ನಾದವನಯ್ಯ
ಹತ್ತು ಸಾವಿರರಲ್ಲಿ ಧ್ವಜಪ್ರೀಯನಯ್ಯ
ಮಾರಾನಾಥ ಮಾರಾನಾಥ
ಬೇಗನೆ ಬನ್ನಿ ನನ್ನ ಯೇಸುರಾಜಾ(2)
1.ಕೆರೂಬಿಯರು ಸೆರಾಫಿಯರು
ಸ್ತುತಿಸುವ ದೇವರು ನೀನೆ
ಮಧಲಿಂಗನೆ ನಿನ್ ಬರುವಿಕೆಗೆ
ಕಾದಿರುವೆ ನಾನು
ಎಂದು ನೀ ಬರುವೇ ಅಯ್ಯಾ
2.ಭೂಮಿ ನಡುಗುವುದು
ಆಕಾಶವು ತೆರಿಯುವುದು
ತತ್ತೂರಿ ಶಬ್ದ ಕೇಳಿ
ಧೂತರೊಡನೆ ನಾನ್ ಯೇಸು ಬರಲಿರುವ
ನನ್ನ ಕರೆದೊಯ್ಯುವಾ.

halleluya nan yesayya
parisudda nadavanayya
hattu saviraralli dhvajapriyanayya
maranatha maranatha
begane banni nanna yesuraja(2)
1. kerubiyaru seraphiyaru
stutisuva devaru nine
madhaliṅgane nin baruvikege
kadiruve nanu
endu ni baruve ayya
2. bhumi naḍuguvudu
akashavu teriyuvudu
tatturi sabda keḷi
dhutaroḍane nan yesu baraliruva
nanna karedoyyuva.

  • title
  • Name :
  • E-mail :
  • Type

© 2019 Waytochurch.com