Yajnada kurimariye ಯಜ್ಞಾದ ಕುರಿಮಾರಿಯೆ
ಯಜ್ಞಾದ ಕುರಿಮಾರಿಯೆ ನನ್ನೆಸು ರಾಜನೆ
ನನ್ನನ್ನು ಬದುಕಿಸಲು ನೀನೋಂದು ಬಲಿಯಾದೆಯಾ
ಆರಾಧನೆ…4
ಹಲ್ಲೆಲೂಯ…4
1.ಮುಳ್ ಕಿರೀಟವ ಧರಿಸಿಕೊಂಡೆ
ಚಾಟೆಯ ಹೊಡೆತ ಹೊಡೆಸಿಕೊಂಡೆ – 2 –
ಅಪಹಾಸ್ಯವ ಸಹಿಸಿಕೊಂಡೆ ಮುಖಕ್ಕೆ ಉಗಿಸಿಕೊಂಡೆ – 2 –
2.ಕೈ ಕಾಲ್‍ಗಳಲ್ಲಿ ಮೊಳೆ ಹೊಡೆದರು
ಭರ್ಚಿಯ ತಿವಿತಾ ಪಕ್ಕೆಯಲ್ಲಿ
ಆ ರಕ್ತವು ಸುರಿಯಿತು ಧರೆಯಲ್ಲಿ – 2 –
ನಮ್ಮೆಲ್ಲರ ಪಾಪವು ತೀರಿತು – 2 –
yajnada kurimariye nannesu rajane
nannannu badukisalu ninondu baliyadeya
aradhane…4
halleluya…4
muḷ kiriṭava dharisikoṇḍe
caṭeya hoḍeta hoḍesikoṇḍe – 2 –
apahasyava sahisikoṇḍe mukhakke ugisikoṇḍe – 2 –
kai kalgaḷalli moḷe hoḍedaru
bharciya tivita pakkeyalli
a raktavu suriyitu dhareyalli – 2 –
nam’mellara papavu tiritu – 2 –