matanauva tandeye ಮಾತನಾಡುವ ತಂದೆಯೇ ḍ
ಮಾತನಾಡುವ ತಂದೆಯೇ ಮೌನವೇಕೆ
ಪ್ರೀತಿಸುವ ತಾಯಿ ಯೇಸು ನೀ ಮರೆಯಾಗಿರುವೆ ಏಕೆ||2||
1.ಈ ಹೃದಯ ನಿನಗಾಗಿ ಮಿಡಿಯುತಿದೆ
ನಿನ್ನ ಸ್ವರವನ್ನು ಕೇಳಲು ಹಂಬಲಿಸಿದೆ||2||
ಯೆಹೋವ ಶಾಲೂಮ್ ನೀನೇ
ನನ್ನ ಬಾಳಿನ ಸಮಾಧಾನವೇ ||2||
ಯೇಸಯ್ಯ||3|| ನಿನ್ ಪ್ರೀತಿ ಸತ್ಯತೆ
ನನ್ನ ಬಿಡದಿರಲಿ ಯೇಸಯ್ಯ……
ಯೇಸಯ್ಯ….. ಯೇಸಯ್ಯ
2.ಈ ಉಸಿರು ನಿನಗಾಗಿ ಬದುಕುತ್ತಿದೆ
ನಿನ್ನೊಳಗೆ ಜೀವಿಸಲೂ ತವಕಿಸಿದೆ||2||
ಯೆಹೋವ ಹುಸ್ಸೇನು ನೀನೆ
ನನ್ನನ್ನು ರೂಪಿಸಸಿದೆ||2||
ಯೇಸಯ್ಯ||3|| ನಿನ್ನ ಆಗ್ನೇ ಉಪದೇಶ
ಬೆಳಕಾಗಿರಲಿ ಯೇಸಯ್ಯ……
ಯೇಸಯ್ಯ….. ಯೇಸಯ್ಯ