matadu matadu matadu magane ಮಾತಡು ಮಾತಡು ಮಾತಡು ಮಗನೇ
ಮಾತಡು ಮಾತಡು ಮಾತಡು ಮಗನೇ
ನೀನು ಮಾತಡು ಮಾತಡು ಮಾತಡು ಮಗಳೇ
ದೇವರ ವಾಕ್ಯ ಹೇಳು ಈ ಲೋಕವಗೆಲ್ಲು
1.ನಿನ್ ಹೇಳಲು ಬೆಟ್ಟವು ಕಡಲಲ್ಲಿ ಬಿಳ್ವದು
ಬಂಧನಗಳೆಲ್ಲವು ಕಳಚಿ ಹೊಗ್ವದು – ಮಾತಡು
2.ನಿನ್ ಹೇಳಲು ರೋಗಗಳು ನೀಗಿ ಹೊಗ್ವದು
ಅದ್ಬುತವು ಸೌಖ್ಯವಾಗಿ ಇಳಿದು ಬರುವುದು – ಮಾತಡು
3.ನಿನ್ ಹೇಳಲು ದೆವ್ವಗಳೆಲ್ಲ ನಡುಗುವವು
ಯೇಸುವಿನ ನಾಮವನು ಹೇಳಿದರೆ ಓಡಿ ಹೋಗ್ವವು – ಮಾತಡು