• waytochurch.com logo
Song # 19361

yehova nanna kuruba ಯೆಹೋವಾ ನನ್ನ ಕುರುಬ ಕೊರೆತೆಯೂ

ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ.
ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2//
1.ಕರ್ಗಾತ್ತಲಾದ ಕಣಿವೆಯಲ್ಲಿ, ನಡೆಯುವ ವೇಳೆಯಲ್ಲಿ,
ಜೊತೆಯಿದ್ದು ಧೈರ್ಯವ ತಂದು, ನನ್ನನ್ನೂ
ನಡೆಸುವನು… //2//
ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ.
ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2//
2.ವೈರಿಗಳ ಎದುರಿನಲ್ಲಿ ಔತನ ಮಾಡಿಸುವ,
ತಲೆಗೆ ತೈಲವ ಹಚ್ಚಿ, ನನ್ನ ಪಾತ್ರೆಯ ಉಕ್ಕೀಸುವಾ… //2//
ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ.
ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ…
3.ಯಾವಾಗಲೂ ನಿನ್ನ ಮಂದಿರದಲ್ಲಿ ನಾನು ಇರುವೆನು,
ಶುಭವು ಕೃಪೆಯೂ ನನ್ನೋಂದಿಗೆ ಎಂದಿಗೂ
ತಂಗಿಸುವಾ… //2//
ಯೆಹೋವಾ ನನ್ನ ಕುರುಬ, ಕೊರೆತೆಯೂ ನನಗ್ಗಿಲ್ಲ.
ಯೇಸಯ್ಯ ಒಳ್ಳೇ ಕುರುಬ, ಭಯವೂ ನನಗ್ಗಿಲ್ಲ… //2//

yehova nanna kuruba, koreteyu nanaggilla.
yesayya oḷḷe kuruba, bhayavu nanaggilla… //2//
1.kargattalada kaṇiveyalli, naḍeyuva veḷeyalli,
joteyiddu dhairyava tandu, nannannu naḍesuvanu… //2//
yehova nanna kuruba, koreteyu nanaggilla.
yesayya oḷḷe kuruba, bhayavu nanaggilla… //2//
2.vairigaḷa edurinalli autana maḍisuva,
talege tailava hacchi, nanna patreya ukkisuva… //2//
yehova nanna kuruba, koreteyu nanaggilla.
yesayya oḷḷe kuruba, bhayavu nanaggilla…
3.yavagalu ninna mandiradalli nanu iruvenu,
shubhavu kr̥upeyu nannondige endigu taṅgisuva… //2//
yehova nanna kuruba, koreteyu nanaggilla.
yesayya oḷḷe kuruba, bhayavu nanaggilla… //2//

Posted on
  • title
  • Name :
  • E-mail :
  • Type

© 2019 Waytochurch.com