• waytochurch.com logo
Song # 19362

yahovane yahovane ಯೆಹೋವನೇ ಯೆಹೋವನೇ


ಯೆಹೋವನೇ ಯೆಹೋವನೇ
ನೀನೆಮ್ಮ ಆಶ್ರಯವು ಇಂದು ಎಂದು ||೨||
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ||೨||
ನನ್ನ ಕಾಲುಗಳು ಬಂಡೆಯ ಮೇಲೆ
ತಗಲದಂತೆಯೇ ನಿನ್ನ ದೂತರ ಕಾವಲು ||೨|| (ಹಲ್ಲೇಲೂಯ)
ನನ್ನ ತಲೆಯನ್ನು ವೈರಿಗಳ ಮುಂದೆ
ಸನ್ಮಾನಿಸುವ ಪ್ರಭು ನೀನಲ್ಲವೊ ||೨|| (ಹಲ್ಲೇಲೂಯ)
ನಮ್ಮೆಲ್ಲ ರೋಗಗಳನ್ನು ಸೌಖ್ಯ ಮಾಡುವ ಪ್ರಭುವು
ಆರೋಗ್ಯವ ನೀಡಿ ನನ್ನ ನಡೆಸುವ ಕರ್ತನು ||೨|| (ಹಲ್ಲೇಲೂಯ)

yehovane yehovane
ninem’ma asrayavu indu endu ||2||
halleluya halleluya halleluya halleluya||2||
nanna kalugaḷu baṇḍeya mele
tagaladanteye ninna dutara kavalu ||2|| (halleluya)
nanna taleyannu vairigaḷa munde
sanmanisuva prabhu ninallavo ||2|| (halleluya)
nam’mella rogagaḷannu saukhya maḍuva prabhuvu
arogyava niḍi nanna naḍesuva kartanu ||2|| (halleluya)

Posted on
  • Song
  • Name :
  • E-mail :
  • Song No

© 2023 Waytochurch.com