• waytochurch.com logo
Song # 19364

yehovanu nanna kalugalannu ಯೆಹೋವನು ನನ್ನ ಕಾಲುಗಳನ್ನು


ಯೆಹೋವನು ನನ್ನ ಕಾಲುಗಳನ್ನು
ಬಲೆಯಿಂದ ಬಿಡಿಸುವನು
ಸಮುದ್ರವನ್ನು ಛೇದಿಸಿ ನನ್ನ ಧಾಟಿಸುವನು
ಆಕಾಶ ದ್ವಾರಗಳ ತೆರೆವನು
ನನಗಾಗಿ ಮನ್ನಾ ಸುರಿವನು
ತನ್ ಪ್ರಜೆಯಾದ ನನ್ನನು
ಕಾನನಿಗೆ ಕರೆದೊಯ್ಯವನು… ಓ ಓ ಓ

yehovanu nanna kalugaḷannu
baleyinda biḍisuvanu
samudravannu chedisi nanna dhaṭisuvanu
akasa dvaragaḷa terevanu
nanagagi manna surivanu
tan prajeyada nannanu
kananige karedoyyavanu… o o o

  • title
  • Name :
  • E-mail :
  • Type

© 2019 Waytochurch.com