Yehovanu nanna kalugalannu ಯೆಹೋವನು ನನ್ನ ಕಾಲುಗಳನ್ನು
ಯೆಹೋವನು ನನ್ನ ಕಾಲುಗಳನ್ನು
ಬಲೆಯಿಂದ ಬಿಡಿಸುವನು
ಸಮುದ್ರವನ್ನು ಛೇದಿಸಿ ನನ್ನ ಧಾಟಿಸುವನು
ಆಕಾಶ ದ್ವಾರಗಳ ತೆರೆವನು
ನನಗಾಗಿ ಮನ್ನಾ ಸುರಿವನು
ತನ್ ಪ್ರಜೆಯಾದ ನನ್ನನು
ಕಾನನಿಗೆ ಕರೆದೊಯ್ಯವನು… ಓ ಓ ಓ
yehovanu nanna kalugaḷannu
baleyinda biḍisuvanu
samudravannu chedisi nanna dhaṭisuvanu
akasa dvaragaḷa terevanu
nanagagi manna surivanu
tan prajeyada nannanu
kananige karedoyyavanu… o o o