Yehova yire nanna yehova yire ಯೆಹೋವ ಯೀರೆ ನನ್ನ ಯೆಹೋವ ಯೀರೆ
ಯೆಹೋವ ಯೀರೆ ನನ್ನ ಯೆಹೋವ ಯೀರೆ
ಎಲ್ಲವನ್ನು ಒದಗಿಸುವ – 2
ನನ್ನ ಸುಖವು ಯೇಸುವಲ್ಲಿ ಸಿಗುವುದು
ಬೇರೆಲ್ಲಿಸಿಗಲಾರದು – ಯೆಹೋವ ಯೀರ
1.ಪ್ರಾಯದ ಸಿಂಹದ ಹೊಟ್ಟೆ ಹಸಿದಿದ್ದರೂ
ನನಗೇನು ಕೊರತೆ ಇಲ್ಲ – 2
ಆತನ ಸನ್ನಿದಿಯಲ್ಲಿ ನಾ ಬೇಡುವಾಗ
ಸೌಭಾಗ್ಯ ನನದೆಲ್ಲ – 2
2.ನಂಬಿಕೆಯೆ ನನ್ನ ಐಶ್ವರ್ಯವು
ವಾಕ್ಯವೇ ನನ್ನ ನಿಧಿಯೂ – 2
ಚಿಂತೆಗೆ ಇಲ್ಲಿ ಸ್ಥಳವಿಲ್ಲ
ಸಾಲದ ಭಯವೆ ಇಲ್ಲ – 2
3.ಸಂಪಾದಿಸಲು ಆತ ಶಕ್ತಿ ಕೊಟ್ಟನು
ನನ್ನಯ ಬಲದಿಂದಲ್ಲ -2
ಹೊಗಳಿ ಹಾಡುವೆ ನನ್ನ ಕರ್ತನನ್ನೆ
ಮರೆಯದೆ ದಿನವೆಲ್ಲ – 2
yehova yire nanna yehova yire
ellavannu odagisuva – 2
nanna sukhavu yesuvalli siguvudu
berellisigalaradu – yehova yira
1.prayada sinhada hoṭṭe hasididdaru
nanagenu korate illa – 2
atana sannidiyalli na beḍuvaga
saubhagya nanadella – 2
2.nambikeye nanna aisvaryavu
vakyave nanna nidhiyu – 2
cintege illi sthaḷavilla
salada bhayave illa – 2
3.sampadisalu ata sakti koṭṭanu
nannaya baladindalla -2
hogaḷi haḍuve nanna kartananne
mareyade dinavella – 2