yehovanu beaku ಯೆಹೋವನು ಬೆಳಕು ḷ
ಯೆಹೋವನು ಬೆಳಕು || ನನ್ ರಕ್ಷಕನು||3||
ನಾ ಯಾರಿಗೆ ಹೆದರೆನು ಯಾರಿಗೆ ಅಂಜೆನು
ನಾ ಯಾವುದಕ್ಕು ಭಯ ಪಡೆನು ನಾನ್
ಎಂದೆಂದಿಗೂ ಕದಲೆನೂ||2||
1.ರಕ್ಷಣೆ ಎಂಬ ಶಿರಸ್ತ್ರಾಣ ಧರಿಸಿಕೊಂಡಿರುವೆ
ಪವಿತ್ರಾತ್ಮನ ವಾಕ್ಯವೆಂಬ ಕತ್ತಿ ಹಿಡಿದಿರುವೆ||2||
ದುಷ್ಠನ ಕಾರ್ಯವೆಲ್ಲ ನಾಶ ಪಡಿಸುವೆ ||2||
ಬಲದಿಂದಲ್ಲ ಪರಾಕ್ರಮದಿಂದಲ್ಲ
ಯೆಹೋವನ ಆತ್ಮನಿಂದ ಎಲ್ಲವು ಸಾಧ್ಯ
ಜೀವಿಸುವ ವಾಕ್ಯದಿಂದ ಎಲ್ಲವು ಸಾಧ್ಯ
ಧಹಿಸುವ ಅಗ್ನಿಯಿಂದ ಎಲ್ಲವು ಸಾಧ್ಯ||2||
2.ನಂಬಿಕೆ ಎಂಬ ಗುರಾಣಿಯನ್ನು ಹಿಡಿದುಕೊಂಡಿರುವೆ
ಕೆಡುಕನ ಅಗ್ನಿಬಾಣ ಧಹಿಸಿಬಿಡುವೆ||2||
ಕರ್ತನಲ್ಲಿ ಬಲಹೊಂದಿ ಶಕ್ತನಾಗುವೇ||2||
ಬಲದಿಂದಲ್ಲ ಪರಾಕ್ರಮದಿಂದಲ್ಲ
ಯೆಹೋವನ ಆತ್ಮನಿಂದ ಎಲ್ಲವು ಸಾಧ್ಯ
ಜೀವಿಸುವ ವಾಕ್ಯದಿಂದ ಎಲ್ಲವು ಸಾಧ್ಯ
ಧಹಿಸುವ ಅಗ್ನಿಯಿಂದ ಎಲ್ಲವು ಸಾಧ್ಯ||2||
3.ಸತ್ಯವೆಂಬ ನಡುಕಟ್ಟು ಕಟ್ಟಿಕೊಂಡಿರುವೆ
ನೀತಿ ಎಂಬ ವಕ್ರಕವಚ ಧರಿಸಿಕೊಂಡಿರುವೆ||2||
ಸಮಾಧಾನದ ಶುಭವಾರ್ತೆ ನಾ ಸಾರುವೆ
ಬಲದಿಂದಲ್ಲ ಪರಾಕ್ರಮದಿಂದಲ್ಲ ಯೆಹೋವನ
ಆತ್ಮನಿಂದ ಎಲ್ಲವು ಸಾಧ್ಯ
ಜೀವಿಸುವ ವಾಕ್ಯದಿಂದ ಎಲ್ಲವು ಸಾಧ್ಯ
ಧಹಿಸುವ ಅಗ್ನಿಯಿಂದ ಎಲ್ಲವು ಸಾಧ್ಯ||2||