• waytochurch.com logo
Song # 19370

yehova nanna kurubanu ಯೆಹೋವ ನನ್ನ ಕುರುಬನು


ಯೆಹೋವ ನನ್ನ ಕುರುಬನು
ನನಗೇನು ಕೊರತೆಯಿಲ್ಲ || 2 ||

ದಾರಿ ತಪ್ಪಿ ನಾನು ಬಳಲಿದಾಗ
ತನ್ನ ಸ್ವರದಿ ನನ್ನನ್ನು ಕರೆಯುವನು || 2 ||
ಯೆಹೋವ ಯೆಹೋವ.

ಮುಗ್ಗರಿಸಿ ನಾನು ಬೀಳದಂತೆ
ದಿನವೆಲ್ಲಾ ನನ್ನನ್ನು ಕಾಯುವನು
|| 2 ||
ಯೆಹೋವ ಯೆಹೋವ.
ಸಮೃದ್ಧಿಯ ಜೀವ ನನಗೆ ನೀಡಿ
ಸಂತೋಷದಿಂದ ನಲಿಯುವೆನು || 2 ||
ಯೆಹೋವ ಯೆಹೋವ.



yehova nanna kurubanu
nanagenu korateyilla || 2 ||
dari tappi nanu baḷalidaga
tanna svaradi nannannu kareyuvanu || 2 ||
yehova yehova.
muggarisi nanu biḷadante
dinavella nannannu kayuvanu
|| 2 ||
yehova yehova.
samr̥d’dhiya jeeva nanage niḍi
santhoṣadinda naliyuvenu || 2 ||
yehova yehova.

Posted on
  • Song
  • Name :
  • E-mail :
  • Song No

© 2023 Waytochurch.com