• waytochurch.com logo
Song # 19375

nanna yesuve o nanna prabhuve ನನ್ನ ಯೇಸುವೆ ಓ ನನ್ನ ಪ್ರಭುವೇ


ನನ್ನ ಯೇಸುವೆ ಓ ನನ್ನ ಪ್ರಭುವೇ ಸ್ತುತಿಸಿ ನಾ ಕೊಂಡಾಡುವೆ
ಕರುಣಿಸು ನನ್ನನು ನಿನ್ನಯ ಹಸ್ತದಿ (2)
ಕೈಹಿಡಿದು ನಡೆಸೆನ್ನನು
ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ
1.ಆಶ್ರಯ ದುರ್ಗನೇ ಮಹಿಮಾ ಪ್ರಭಾವನೇ
ಬಲವಾದ ಬಂಡೆಯೇ ಆಶ್ರಯ ಗಿರಿಯೆ
ರಾಜದಿ ರಾಜನೇ ಜೀವಾ ಸ್ವರೂಪನೇ
ಇಮ್ಮಾನುವೇಲನೇ ನಿತ್ಯನಾದ ತಂದೆಯೇ
ಬಾಳಿನ ಜ್ಯೋತಿಯು ನೀನಾಗಿ ಬಾ ತಂದೆ (2)
ಕೈಹಿಡಿದು ನಡೆಸೆನ್ನನು
ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ
2.ನೀನೇ ನನ್ನ ಬಂಡೆಯು ಕೋಟೆಯು
ದರುಶನ ನೀಡಿ ದಾರಿಯ ತೋರಿಸು
ನನ್ ಶರಣನೇ ವೀಮೊಚಕನೇ ನೀ (2)
ಕೈಹಿಡಿದು ನಡೆಸೆನ್ನನು
ನೀನ್ ಕೃಪೆಯು ನನಗಿರಲ್ಲಿ – ನನ್ನ ಯೇಸುವೆ

nanna yesuve o nanna prabhuve stutisi na koṇḍaḍuve
karuṇisu nannanu ninnaya hastadi (2)
kaihiḍidu naḍesennanu
nin kr̥peyu nanagiralli – nanna yesuve
1.asraya durgane mahima prabhavane
balavada baṇḍeye asraya giriye
rajadi rajane jiva svarupane
im’manuvelane nityanada tandeye
baḷina jyotiyu ninagi ba tande (2)
kaihiḍidu naḍesennanu
nin kr̥peyu nanagiralli – nanna yesuve
2.nine nanna baṇḍeyu koṭeyu
darusana niḍi dariya torisu
nan saraṇane vimocakane ni (2)
kaihiḍidu naḍesennanu
nin kr̥peyu nanagiralli – nanna yesuve

Posted on
  • title
  • Name :
  • E-mail :
  • Type

© 2019 Waytochurch.com