yesayya nin hattira ಯೆಸಯ್ಯ ನಿನ್ ಹತ್ತಿರ
ಯೇಸಯ್ಯ ನಿನ್ ಹತ್ತಿರ
ಇರುವದು ಎಷ್ಟೋ ಮಧುರ
ನಿನ್ ವಾಕ್ಯ ಕೇಳಿ ನಿನ್ ಧ್ಯಾನ ಮಾಡಿ
ಬಾಳುವುದು ಆನಂದವೇ ||
1 ) ನಿನ್ ಆಲಯದಲ್ಲಿ ಕಳೆಯುವ ಒಂದು ದಿನ
|| ಸಾವಿರ ದಿನಕ್ಕಿಂತ ಮೇಲಾಗಿದೆ ||
|| ಜೀವಿಸುವೆ ನಿನ್ನಲ್ಲಿಯೇ
ಜೀವಂತ ದಿನವೆಲ್ಲಾ ನಿನ್ನ ಪಾದದಿ ||
2 ) ನಿನ್ ಪ್ರೇಮಾನುಭವ ಜೀವಕ್ಕಿಂತ ಶ್ರೇಷ್ಠ
ನನ್ನ ಬಾಯಿ ನಿನ್ನನ್ನು ಕೀರ್ತಿಸುವದು ||
ನನ್ ಜೀವ ಮಾನವೆಲ್ಲಾ ಹಾಡಿಸ್ತುತಿಸುವೇ ||
yesayya nin hattira
iruvadu eṣṭo madhura
nin vakya keḷi nin dhyana maḍi
baḷuvudu anandave ||
1) nin alayadalli kaḷeyuva ondu dina
|| savira dinakkinta melagide ||
|| jivisuve ninnalliye
jivanta dinavella ninna padadi ||
2) nin premanubhava jivakkinta sreṣṭha
nanna bayi ninnannu kirtisuvadu ||
nan jiva manavella haḍistutisuve ||