yanamadalli mukti ಯನಾಮದಲ್ಲಿ ಮುಕ್ತಿ
ಯನಾಮದಲ್ಲಿ ಮುಕ್ತಿ ಯನಾಮದಲ್ಲಿ ಶಾಂತಿ
ಯನಾಮದಲ್ಲಿ ಶಾಂತಿ ಕೊಡುವದು ಆ ನಾಮ ಸ್ವಸ್ಥತೆ ||
1.ಯನಾಮದಲ್ಲಿ ಜೀವವು ಯೇಸುವೇ ಆ ನಾಮ
ಯನಾಮದಲ್ಲಿ ಬಿಡುಗಡೆ ಯೇಸುವೇ ಆ ನಾಮ
ಯೇಸು ನಿನ್ನ ನಾಮ ಎಲ್ಲಕ್ಕಿಂತ ಮೇಲಾದದ್ದು || 4 ||
2.ಅನಾರೋಗ್ಯದಿ ಬಡತನದಿ ಶಾಪದಿಂದ ಬಿಡಿಸುವ
ಆ ನಾಮವು ಕುರುಡರಿಗೆ ಪ್ರಾಕಾಶವನ್ನು ನೀಡುವ ||
ಯನಾಮದಲ್ಲಿ ಜೀವವು ಯೇಸುವೇ ಆ ನಾಮ
ಯನಾಮದಲ್ಲಿ ಬಿಡುಗಡೆ ಯೇಸುವೇ ಆ ನಾಮ
ಯೇಸು ನಿನ್ನ ನಾಮ ಎಲ್ಲಕ್ಕಿಂತ ಮೇಲಾದದ್ದು || 4 ||
ಯೇಸು ನಿನ್ನ ನಾಮ ಎಲ್ಲಕ್ಕಿಂತ ಮೇಲಾದದ್ದು || 4 ||
yanamadalli mukti yanamadalli santi
yanamadalli santi koḍuvadu a nama svasthate ||
1.yanamadalli jivavu yesuve a nama
yanamadalli biḍugaḍe yesuve a nama
yesu ninna nama ellakkinta meladaddu || 4 ||
2.anarogyadi baḍatanadi sapadinda biḍisuva
a namavu kuruḍarige prakasavannu niḍuva ||
yanamadalli jivavu yesuve a nama
yanamadalli biḍugaḍe yesuve a nama
yesu ninna nama ellakkinta meladaddu || 4 ||
yesu ninna nama ellakkinta meladaddu || 4 ||