• waytochurch.com logo
Song # 19379

yesayya aradhane ninage stuti aradhane ಯೇಸಯ್ಯಾ… ಆರಾಧನೆ ನಿನಗೆ ಸ್ತುತಿ ಆರಾಧನೆ …


ಯೇಸಯ್ಯಾ… ಆರಾಧನೆ ನಿನಗೆ ಸ್ತುತಿ ಆರಾಧನೆ
ಮಹಿಮೆ ಮಹಿಮೆ ನಿನಗೆನಯ್ಯಾ
ಸ್ತುತಿಯು ಪ್ರಭಾವವು ನಿನಗೆನಯ್ಯಾ (2)
1.ಸರ್ವ ಶಕ್ತನು ನೀನಯ್ಯಾ ಸರ್ವೋನ್ನತನು
ನೀನಯ್ಯಾ
ಸರ್ವಜ್ಞಾನಿಯು ನೀನಯ್ಯಾ ಆರಾಧನೆ – ನೀ ಮಾರ್ಗವು
ಆದೆ ಯೇಸಯ್ಯ – ನೀ ಸತ್ಯವು ಆದೆ ಯೇಸಯ್ಯ
ಜೀವಂತವಾದೆ ಯೇಸಯ್ಯ ಆರಾಧನೆ (2)
ನಿನ್ನ ಸ್ತುತಿಸಲು ನನಗೆ ಆನಂದವೆ
ನಿನ್ನ ಸೇರಲು ನನಗೆ ಉಲ್ಲಾಸವೆ (2)
|| ಯೇಸಯ್ಯ ||
2.ಕಷ್ಟಗಳಲ್ಲಿ ಇರುವಾಗ ನಷ್ಟಗಳಲ್ಲಿ ಇರುವಾಗ
ವ್ಯಾಧಿಗಳಲ್ಲಿ ಇರುವಾಗ ಆರಾಧನೆ
ಸಂತೋದಲ್ಲಿ ಇರುವಾಗ – ಸೌಭಾಗ್ಯದಲ್ಲಿ ಇರುವಾಗ
ಸಂತೈಸಿದ ದೇವರು ನಿನಗೆ ಆರಾಧನೆ (2)
ನಿನ್ನ ಸ್ತುತಿಸಲು ನನಗೆ ಆನಂದವೆ
ನಿನ್ನ ಸೇರಲು ನನಗೆ ಉಲ್ಲಾಸವೆ (2)
|| ಯೇಸಯ್ಯ ||

yesayya… aradhane ninage stuthi aradhane
mahime mahime ninagenayya
stuthiyu prabhavavu ninagenayya (2)
1. sarva sakthanu ninayya sarvonnatanu
ninayya
sarvagnaniyu ninayya aradhane – ni margavu
ade yesayya – ni satyavu ade yesayya
jivantavade yesayya aradhane (2)
ninna stuthisalu nanage anandave
ninna seralu nanage ullasave (2)
|| yesayya ||
kaṣṭagaḷalli eruvaga naṣṭagaḷalli eruvaga
vyadhigaḷalli eruvaga aradhane
santhodalli eruvaga – saubhagyadalli eruvaga
santaisida devaru ninage aradhane (2)
ninna stutishalu nanage anandave
ninna seralu nanage ullasave (2)
|| yesayya ||

Posted on
  • title
  • Name :
  • E-mail :
  • Type

© 2019 Waytochurch.com