• waytochurch.com logo
Song # 19380

yesayya yesayya nine nanage ಯೇಸಯ್ಯಾ ಯೇಸಯ್ಯಾ ನೀನೇ ನನಗೆ


ಯೇಸಯ್ಯಾ ಯೇಸಯ್ಯಾ ನೀನೇ ನನಗೆ ಸಾಕಾಯ್ಯಾ
ಯೇಸಯ್ಯಾ ಯೇಸಯ್ಯಾ ನನ್ ಬಾಳಿನ ಜ್ಯೋತಿ ನಿನ್ನಯ್ಯ
ಲೋಕದಲ್ಲಿ ನನಗೆ ಯಾವುದು ಶಾಶ್ವತ ಅಲ್ಲ
ನೀನೇ ಮಾತ್ರ ನನಗೆ ನಿತ್ಯ ಜೀವವಾದೆಯಲ್ಲಾ – ಈ
1.ತಾಯಿ ಗರ್ಭದಲ್ಲೇ ನನ್ ಆರಿಸಿ ಕೊಂಡಿದಿಯೇ
ಈ ಲೋಕದಲ್ಲಿ ನನ್ನ ನಿನ್ನ ಸಾಕ್ಷಿಯಾಗಿಸಿದಿಯೇ – ಯೇಸಯ್ಯಾ
2.ಬರುಡಾದ ಜೀವನಕ್ಕೆ ನದಿಯಾಗಿ ಬಂದೆಯಲ್ಲ
ಕೊರತೆ ಇದ್ದ ನನಗೆ ಸಂತೃಪ್ತಿ ಕೊಟ್ಟೇಯಲ್ಲ – ಯೇಸಯ್ಯಾ
3.ನನ್ನ ಉಸಿರು ಇರುವವರೆಗೂ ನಿನ್ನಲ್ಲಿ ನಾನು ಇರುವೆ
ನಿನ್ ನಾಮವನ್ನು ಹಾಡಿ
ಘನಪಡಿಸಿ ಕೊಂಡಾಡುವೆ – ಯೇಸಯ್ಯಾ

yesayya yesayya nine nanage sakayya
yesayya yesayya nan baḷina jyoti ninnayya
lokadalli nanage yavudu shasvata alla
nine matra nanage nitya jivavadeyalla – e
1.tayi garbhadalle nan arisi koṇḍidiye
e lokadalli nanna ninna sakṣiyagisidiye – yesayya
2.baruḍada jivanakke nadiyagi bandeyalla
korate idda nanage santr̥upti koṭṭeyalla – yesayya
3.nanna usiru iruvavaregu ninnalli nanu iruve
nin namavannu haḍi
ghanapaḍisi koṇḍaḍuve – yesayya

  • title
  • Name :
  • E-mail :
  • Type

© 2019 Waytochurch.com