• waytochurch.com logo
Song # 19383

yesaiya yesaiya nee nanna kuruba ಯೇಸಯ್ಯಾ ಯೇಸಯ್ಯಾ ನೀ ನನ್ನ ಕುರುಬ


ಯೇಸಯ್ಯಾ ಯೇಸಯ್ಯಾ ನೀ ನನ್ನ ಕುರುಬ
ನಾ ನಿನ್ನ ಕುರಿಮರಿಯೂ ದೇವಾ ನಾ ನಿನ್ನ ಮುದ್ದುಮರಿಯೂ
ಯೇಸಯ್ಯಾ ಯೇಸಯ್ಯಾ ನೀ ಒಳ್ಳೆ ತಾಯಿ
ನಾ ನಿನ್ನ ಮುದ್ದುಮಗನೂ ಡ್ಯಾಡಿ ಮಡಿಲಲ್ಲಿ ಮಲಗುವೆನು
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ
ತಪ್ಪಿ ಹೋದ ಕುರಿಯು ನಾನು
ಹುಡುಕಿ ಬಂದ ಕುರುಬನು ನೀನು (2)
ಸಿಕ್ಕಿದೆ ನಿನ್ನ ಕೈಯ್ಯಲಿ ನಾನು
ಸೇರಿದೆ ನಿನ್ನ ಮಂದೆಗೆ (2) ಯೇಸಯ್ಯಾ
ನಿನ್ನಂತ ಕುರುಬನ ನಾನೆಲ್ಲು ಕಾಣೆನು
ನಿನ್ನೊಂದಿಗಿರುವಾಗ ನಾ ಕೊರತೆ ಪಡೆನು (2)
ಹಸಿರಾದ ಗಾವಲಿನಲ್ಲಿ ಎಂದೂ
ನನ್ನನ್ನು ತಂಗಿಸುವಾ (2) ಯೇಸಯ್ಯಾ
ನಿನ್ನ ಕೃಪೆಯನ್ನು ನಾ ಸ್ಮರಿಸಿ ಬಾಳುವೆನು
ನಿನ್ನ ಪ್ರೀತಿಯಿಂದ ನಾ ದೂರ ಹೋಗೆನು (2)
ನಿನ್ನ ಮಂದೆಯಲ್ಲಿ ನಾನು
ಸುರಕ್ಷಿತನಾಗಿರುವೆನು (2) ಯೇಸಯ್ಯಾ

yesaiya yesaiya nee nanna kuruba
naa ninna kurimariyu devaa naa ninna muddumariyu
yesaiya yesaiya nee olle taayi
naa ninna muddumaganu dyaadi madilalli malaguvenu
yesaiya yesaiya yesaiya yesaiya
tappi hooda kuriyu naanu.
huduki banda kurubanu neenu (2)
sikkide ninna kaiyyali naanu
seride ninna mandege (2) yesaiya
ninnanta kurubana naanellu kaanenu
ninnondigiruvaaga naa korate padenu (2)
hasiraada gaavalinalli endu
nannannu tangisuvaa (2) yesaiya
ninna krupeyannu naa smarisi baaluvenu
ninna preetiyinda naa dura hoogenu (2)
ninna mandeyalli naanu
surakshitanaagiruvenu (2) yesaiya

Posted on
  • title
  • Name :
  • E-mail :
  • Type

© 2019 Waytochurch.com